ಕಾರ್ಕಳ: ಪೊಕ್ಸೋ ಪ್ರಕರಣ ಆರೋಪಿ ಆತ್ಮಹತ್ಯೆ

ಕಾರ್ಕಳ: ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲೋನಿ ಎಂಬಲ್ಲಿ ಆ.21ರಂದು ಸಂಜೆ ವೇಳೆ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತನನ್ನು ಹುಡ್ಕೋ ಕಾಲೋನಿಯ ಮಹಮ್ಮದ್ ಯಾಸಿನ್(22) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಉಡುಪಿ ಪೋಕ್ಸೋ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಕೋರ್ಟಿಗೆ ಹೋಗಿ ಬಂದ ಯಾಸೀನ್, ಮನೆಗೆ ಬಂದು ಹಾಲ್ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

Latest Indian news

Popular Stories