ಕಾರ್ಕಳ ನಾಪತ್ತೆಯಾಗಿದ್ದ ಬಾಲಕ ಮಲ್ಪೆಯಲ್ಲಿ ಪತ್ತೆ

ಸುಮಾರು ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕಾರ್ಕಳ ಮೂಲದ ಹುಡುಗ ಮಲ್ಪೆ ಬೀಚಿನಲ್ಲಿ ಒಬ್ಬರು ಮಹಿಳೆಗೆ ಸಿಕ್ಕಿ ತಪ್ಪಿಸಿಕೊಂಡಿದ್ದು ನಂತರ ಆಪದ್ಬಾಂಧವ ಈಶ್ವರ ಮಲ್ಪೆ ಮತ್ತು ತಂಡ ಹುಡುಕಾಡಿ ದಾಗ ಸಂಜೆ 07:15 ರ ಹೊತ್ತಿಗೆ ಮಲ್ಪೆ ಸಿ ವಾಕ್ ನಲ್ಲಿ ಹುಡುಗ ಪತ್ತೆಯಾಗಿದ್ದಾನೆ.

ಈ ಹುಡುಗ ಕದಿಕೆಯ ಪ್ರಭಾಕರ ತಿಂಗಳ ಅವರ ಅಂಗಡಿಯ ಹತ್ತಿರ ಪತ್ತೆಯಾಗಿದ್ದು , ಕಾರ್ಕಳ ಪೊಲೀಸ್ ಠಾಣೆಯ ಸಂತೋಷ್ ಮತ್ತು ಗಿರೀಶ್ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಮತ್ತು ಅಮ್ಜದ್ ಬಂಗ್ಲೆಗುಡ್ಡೆ ಆಪದ್ಬಾಂಧವ ಈಶ್ವರ ಮಲ್ಪೆ ಮತ್ತು ತಂಡ ಈ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Latest Indian news

Popular Stories