Udupi

ಉಡುಪಿ: ವಿವಾಹಿತೆ ನಾಪತ್ತೆ


ಉಡುಪಿ:ಕುಂದಾಪುರ ತಾಲೂಕು ಕಾಳಾವರ ಗ್ರಾಮದಗರಗದ್ದೆ ನಿವಾಸಿ ಅಕ್ಷತಾ (28) ಎಂಬ ಮಹಿಳೆಯು ಮಾರ್ಚ್ 21 ರಂದು ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.


5 ಅಡಿ ಎತ್ತರ,ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.ಇವರ ಬಗ್ಗೆ ಮಾಹಿತಿದೊರೆತಲ್ಲಿಕುಂದಾಪುರಗ್ರಾಮಾಂತರ ಪೊಲೀಸ್ಠಾಣೆಯ ಪೊಲೀಸ್ಉಪನಿರೀಕ್ಷಕರುಮೊ.ನಂ: 9480805468, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರು ಮೊ.ನಂ: 9480805433 ಅಥವಾಉಡುಪಿ ಕಂಟ್ರೋಲ್ರೂಂದೂ.ಸಂಖ್ಯೆ: 0820-2526444ಅನ್ನುಸಂಪರ್ಕಿಸಬಹುದಾಗಿದೆಎಂದುಕುಂದಾಪುರಗ್ರಾಮಾಂತರ ಪೊಲೀಸ್ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button