ಕಾರವಾರ: ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಕಾರವಾರ : ಕುಮಟಾದ ಡಾ.ಬಾಳಿಗಾ ಕಾಲೇಜಿನಲ್ಲಿನ ಮತ ಎಣಿಕಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಜೂನ್ 4 ರಂದು ನಡೆಯುವ ಮತ ಎಣಿಕೆ ಕುರಿತಂತೆ ಮತ ಎಣಿಕಾ ಕೊಠಡಿಗಳಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಹಾಗೂ ಮತಯಂತ್ರದ ಭದ್ರತಾ ಕೊಠಡಿಗೆ ನಿಯೋಜಿಸಿರುವ ಭದ್ರತೆ ಬಗ್ಗೆ ಪರಿಶೀಲಿಸಿದರು.

Latest Indian news

Popular Stories