Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಮುಂದಿನ ಬಾರಿ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸುವಂತೆ ಸಚಿವ ಶಿವಾನಂದ ಪಾಟೀಲಗೆ ಯತ್ನಾಳ ಪಂಥಾಹ್ವಾನ
ವಿಜಯಪುರ : ರಾಜಕೀಯದಲ್ಲಿ ಪ್ರಬಲ ವೈರಿಗಳೇ ಎಂದು ಗುರುತಿಸಿಕೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಶಿವಾನಂದ ಪಾಟೀಲರ ನಡುವಣ ಸಮರ ಈಗ…
Read More » -

ಕೈ ಅಭ್ಯರ್ಥಿ ರಾಜು ಆಲಗೂರಗಿಂತ ಅವರ ಪತ್ನಿಯೇ ಶ್ರೀಮಂತೆ
ವಿಜಯಪುರ : ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ, ಅವರು ಸಲ್ಲಿಸಿದ ಆಸ್ತಿ ವಿವರದನ್ವಯ ಅವರಿಗಿಂತ ಅವರ ಧರ್ಮಪತ್ನಿಯೇ ಶ್ರೀಮಂತೆಯಾಗಿದ್ದು…
Read More » -

ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ನೆಲೆ ಹುಡುಕಿಕೊಳ್ಳಲಿ; ಸಿ.ಟಿ.ರವಿ ವಾಗ್ದಾಳಿ
ವಿಜಯಪುರ: ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಪಾಕಿಸ್ತನದಲ್ಲಿ ಬೆಂಬಲ ಹುಡುಕಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಕಾಂಗ್ರೆಸ್ ಗೆ ಭಾರತದಲ್ಲಿ ಹಿಂದು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಯಾವುದೇ ಬೆಂಬಲವಿಲ್ಲ ಎಂದು…
Read More » -

ಗುಮ್ಮಟ ನಗರಿಯಲ್ಲಿ ಎಲ್ಲೆಡೆ ಮೊಳಗಿದ ಜೈ ಭೀಮ್….. ಜೈ ಭೀಮ್……
ವಿಜಯಪುರ : ವಿಜಯಪುರ ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಜಯಂತೋತ್ಸವವನ್ನು ಆಚರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರಾಜಕೀಯ ಧುರೀಣರು ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿರುವ…
Read More » -

ಲೋಕಸಭೆ ಚುನಾವಣೆ-2024: ಏ.12ರಿಂದ ನಾಮಪತ್ರ ಸ್ವೀಕಾರ
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ನಾಮಪತ್ರಗಳನ್ನು ಸ್ವೀಕರಿಸಲು ಏ.12 ರಿಂದ 19 ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು…
Read More » -

ರೈತಪರ ಯೋಜನೆಗಳಿಗೆ ಕತ್ತರಿ : ಬಿಜೆಪಿ ಆಕ್ರೋಶ
ವಿಜಯಪುರ : ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ, ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ…
Read More » -

ವಿಜಯಪುರ : ತೆರೆದ ಕೊಳವೆ ಬಾವಿಗೆ ಬಾಲಕನನ್ನು ರಕ್ಷಿಸಿದ ಪ್ರಕರಣ : ಕೇಕ್ ಕತ್ತರಿಸಿ ಬೀಳ್ಕೊಟ್ಟ ವೈದ್ಯ ಸಿಬ್ಬಂದಿ
ಜಯಪುರ : ಕಳೆದ ಏಪ್ರಿಲ್ ಮೂರರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಚ್ಯಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕ್ ನನ್ನು…
Read More » -

ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಜೀವ ಉಳಿಸಿದ್ದು ಈ ನಾಲ್ಕು ‘ನಿರ್ಣಾಯಕ ಅಂಶಗಳು’: ವೈದ್ಯರ ಅಚ್ಚರಿಯ ವಿವರಣೆ
ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದ 15 ತಿಂಗಳ ಮಗು ಸಾತ್ವಿಕ್ ಮುಜಗೊಂಡ ಜೀವ ಉಳಿಸಿದ್ದು 4 ವೈದ್ಯಕೀಯ…
Read More » -

ವಿಜಯಪುರ: ರಂಝಾನ್ ಉಪವಾಸ ಹಿಡಿದು ಸ್ಥಳ ಬಿಟ್ಟು ಕದಲದೆ ಮಗುವಿನ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ ಎಸಿ ಅಬೀದ್ ಗದ್ಯಾಳ
ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಎಸಿ ಆಬೀದ ಗದ್ಯಾಳ ಅವರು ಕೊಳವೆ ಬಾವಿ ಸುದ್ದಿ ಕೇಳಿದ ತಕ್ಷಣವೇ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಮಗು ಕೊಳವೆಬಾವಿಯಲ್ಲಿ…
Read More » -

ಕೊಳವೆ ಬಾವಿಗೆ ಬಿದ್ದ ಮಗು ಸುರಕ್ಷಿತ: ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ
ಇಂಡಿ (ವಿಜಯಪುರ) : ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್…
Read More »









