Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

Vijayapura | ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹ
ವಿಜಯಪುರ : ನೇಹಾ ಹಿರೇಮಠ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಜಂಗಮ ಸಮಾಜದ ವತಿಯಿಂದ…
Read More » -

ವಿಜಯಪುರ: ಬೈಕ್-ಬಸ್ ಡಿಕ್ಕಿ: ಓರ್ವ ಮೃತ್ಯು
ವಿಜಯಪುರ: ಬೈಕ್ ಹಾಗೂ ಬಸ್ ಮಧ್ಯೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಅಸೂನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ…
Read More » -

ಎಲ್ಲರೂ ತಪ್ಪದೇ ಮತದಾನ ಮಾಡಿ: ಜಿ.ಪಂ. ಸಿಇಓ ರಿಷಿ ಆನಂದ
ವಿಜಯಪುರ: ನಮಗಾಗಿ, ನಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ರಿಶಿ…
Read More » -

ಲೋಕಸಭಾ ಚುನಾವಣೆ: ಮೇ .5 ರಿಂದ 7 ರವರೆಗೆ ಕಲಂ 144 ಜಾರಿ
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತದಾನವು ಮೆ.7ರಂದು ನಡೆಯಲಿದ್ದು, ಜಿಲ್ಲೆಯ ಎಲ್ಲಾ 2085 ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಸಲುವಾಗಿ ಮೇ…
Read More » -

ತಾಯಂದಿರು ನಿರ್ಬೀತಿಯಿಂದ ನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಳ್ಳಿ: ಸಿಇಓ ರಿಶಿ ಆನಂದ
ವಿಜಯಪುರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಪ್ರಾರಂಭ…
Read More » -

ಮೆಹತರ್ ಮಹಲ್ಗೆ ಸಿಡಿಲು: ಕುಸಿದು ಬಿದ್ದ ಮಿನಾರ್ : ಜಖಂಗೊಂಡ ಕಾರ್
ವಿಜಯಪುರ : ಅತ್ಯಂತ ಸೂಕ್ಷ್ಮ ಕಲಾ ಕೆತ್ತನೆಯ ಸ್ಮಾರಕವಾಗಿರುವ ಮೆಹತರ್ ಮಹಲ್ ಮಿನಾರ್ಗೆ ಸಿಡಿಲು ತಾಕಿದೆ, ಪರಿಣಾಮವಾಗಿ ಮಿನಾರ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸ್ಮಾರಕದ ಬಳಿ ನಿಂತಿದ್ದ…
Read More » -

ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದ ಗಣಿಹಾರ
ವಿಜಯಪುರ: ದೇಶದ ಭದ್ರತೆಗಾಗಿ ಮೋದಿ ಮಾಡಿದ್ದೇನು? ಪುಲ್ವಾಮಾ ದಾಳಿಯ ತನಿಖೆ ವರದಿ ಏನಾಯಿತು? ಆರ್.ಡಿ.ಎಕ್ಸ್ ಒಳಗೆ ಹೇಗೆ ಬಂತು? ಎಂಬುದೇ ಈವರೆಗೂ ಬಹಿರಂಗವಾಗಿಲ್ಲ. ನೋಟ್ ಬ್ಯಾನ್ ಸಾಧನೆ…
Read More » -

ಈಶ್ವರಪ್ಪನವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ: ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ
ವಿಜಯಪುರ : ಸದ್ಯ ಕೆ.ಎಸ್. ಈಶ್ವರಪ್ಪ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ, ಈ ವಿಷಯವಾಗಿ ನಾನು ಯಾವ ವಿಷಯವನ್ನೂ ಹೇಳಲಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ…
Read More » -

ಕೋಟಿ ಕೋಟಿ ಒಡೆಯ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ
ವಿಜಯಪುರ : ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ಜಿಗಜಿಣಗಿ ಅವರು ಕೋಟಿ ಒಡೆಯರಾಗಿದ್ದು, ಒಟ್ಟು 51,63,15,994 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.ನಾಮಪತ್ರ…
Read More » -

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು: ಸಿ.ಟಿ.ರವಿ
ವಿಜಯಪುರ : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು, ಅಂದರೆ ಬಾಂಬ್ ಹಾಕಿ ಎಂದಲ್ಲ, ಅವರಿಗೆ ದೇಶದ ಪರಿಸ್ಥಿತಿ, ದೇಶದ ಸುರಕ್ಷತೆ ಬಗ್ಗೆ…
Read More »









