Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಅವಿಸ್ಮರಣೀಯ ವಿಮೋಚನಾ ಹೋರಾಟ ಸ್ಮರಿಸಿದ ಸಚಿವರು
ಬೀದರ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಜಿಲ್ಲಾ ಪೊಲೀಸ್ ಫsರೇಡ್ ಮೈದಾನದಲ್ಲಿಸೆಪ್ಟೆಂಬರ್ 17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಂದೇಶ ನೀಡಿದ ಪಶುಸಂಗೋಪನೆ ಹಾಗೂ…
Read More » -

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ; ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಬೀದರ ಸೆಪ್ಟೆಂಬರ್.17 (ಕರ್ನಾಟಕ ವಾರ್ತೆ):-2021-22ನೇ ಸಾಲಿನ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿಯ ಭೋವಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯಕ್ಕೆ ಆನ್ಲೈನ್,…
Read More » -

ವಿಮೋಚನಾ ಹೋರಾಟದಿಂದ ಈ ಭಾಗದಲ್ಲಿ ಸ್ವಾತಂತ್ರö್ಯದ ಗಾಳಿ ಬೀಸುತಿದೆ : ರಾಮಚಂದ್ರನ್ ಆರ್
ಬೀದರ ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಸೆ.17ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ನೆರವೇರಿಸಿದರು.ಈ…
Read More » -

ವಸತಿ ಶಾಲೆಗಳ ಪ್ರವೇಶ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
ಬೀದರ ಸೆಪ್ಟೆಂಬರ್ 15 (ಕ.ವಾ.):- ಸೆ.16ರಂದು ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ…
Read More » -

ತ್ರಿಪುರಾಂತ ಆಟೊ ಪಾರ್ಕ್: ಭೂ ಪರಿಹಾರಕ್ಕೆ ಕ್ರಮ
ಬೀದರ್: ಬಸವಕಲ್ಯಾಣ ತಾಲ್ಲೂಕಿನ ತ್ರಿಪುರಾಂತದಲ್ಲಿ ಆಟೊ ಪಾರ್ಕ್ ಸ್ಥಾಪನೆಗೆ ಪಡೆದ ಭೂಮಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ…
Read More » -

ಎದುರಿಸಬೇಕು: ಕಾಡ್ಲೂರ್ ಸತ್ಯನಾರಾಯಣಾಚಾರ್ಯ ಸಲಹೆ
ಬೀದರ ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇದರಡಿಯಲ್ಲಿ ಇತ್ತೀಚೆಗೆ…
Read More » -

ಮುಖ್ಯಮಂತ್ರಿಗೆ ಶಾಸಕ ರಹೀಂಖಾನ್ ಮನವಿ ಸದ್ಯದ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿ ನಿರ್ಮಿಸಿ
ಬೀದರ್: ಸದ್ಯದ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು ಎಂದು ಶಾಸಕ ರಹೀಂಖಾನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಬೆಂಗಳೂರಿನಲ್ಲಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,…
Read More » -

ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ ಹೃದಯ ಸಂಬAಧಿ ಚಿಕಿತ್ಸೆ
ಗುದಗೆ ಆಸ್ಪತ್ರೆಯ ಕ್ಯಾಥಲ್ಯಾಬ್ ಜಿಲ್ಲೆಯ ಪಾಲಿಗೀಗ ದಿವ್ಯ ಸಂಜೀವಿನಿಬಿ.ಪಿ.ಎಲ್ ಕಾರ್ಡ್ಗೆ ಫ್ರೀ, ಎ.ಪಿ.ಎಲ್ ಕಾರ್ಡ್ಗೆ ರಿಯಾಯಿತಿ ದರದಲ್ಲಿ ಎಂಜಿಯೊಗ್ರಾಫಿ, ಎಂಜಿಯೊಪ್ಲಾಸ್ಟಿ ಚಿಕಿತ್ಸೆ ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ…
Read More » -

ಅತಿವೃಷ್ಟಿಯಿಂದ ಬೆಳೆ, ರಸ್ತೆ, ಸೇತುವೆಗಳು ಹಾನಿ: ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ
ಬೀದರ ಸೆಪ್ಟೆಂಬರ್ 08 (ಕ.ವಾ.):-ಜಿಲ್ಲೆಯಲ್ಲಿ ಇತ್ತೀಚೆಗೆ ಅತಿಯಾಗಿ ಸುರಿದ ಮಳೆಯಿಂದಾಗಿ ವಿವಿಧೆಡೆ ಬೆಳೆಗಳು, ರಸ್ತೆ ಮತ್ತು ಸೇತುವೆಗಳು ಹಾನಿಯಾದ ಬಗ್ಗೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪಶು ಸಂಗೋಪನೆ…
Read More » -

ಬೀದರಿನ ಕೂಲಿ ಕಾರ್ಮಿಕನ ಮಗಳ ಸಾಧನೆ: ಎಮ್.ಎ ಫಿಲಾಸಫಿಯಲ್ಲಿ ಆರು ಚಿನ್ನದ ಪದಕ – ಐಎಎಸ್ ಕನಸು
ಮೈಸೂರು: ಬೀದರ್ನ ಕೂಲಿ ಕಾರ್ಮಿಕ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಮೈಸೂರು ವಿಶ್ವವಿದ್ಯಾನಿಲಯದ 101 ನೇ ಘಟಿಕೋತ್ಸವದಲ್ಲಿ ಎಂಎ ಫಿಲಾಸಫಿಯಲ್ಲಿ ಆರು ಚಿನ್ನದ ಪದಕಗಳನ್ನು ಮತ್ತು ಮೂರು ನಗದು…
Read More »









