Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಶಾಸಕರಾದ ರಹೀಂ ಖಾನ್ ಅವರಿಂದ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
ಬೀದರ ಜೂನ್ 3 (ಕರ್ನಾಟಕ ವಾರ್ತೆ): ಶಾಸಕರಾದ ರಹೀಂ ಖಾನ್ ಅವರು ಬೀದರ ತಾಲೂಕಿನಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೂನ್…
Read More » -

ಪಿ.ಎಂ.ಎಸ್ ಫೌಂಡೇಶನ್ ಉದ್ಘಾಟನಾ ಸಮಾರಂಭ ನಿಮಿತ್ತ ನಿರ್ಗತಿಕರಿಗೆ ಊಟ, ನೀರು ಮತ್ತು ಮಾಸ್ಕ್, ಸ್ಯಾನಿಟೈಜರ್ ವಿತರಣೆ
ಬೀದರ, ಜೂ. ೦೩ ಃ ದಿವಂಗತ ಪಾಂಡುರAಗ ಮಾದವರಾವ ಸೂರ್ಯವಂಶಿರವರ ನೆನಪಿಗಾಗಿ ಪಿ.ಎಂ.ಎಸ್. ಫೌಂಡೇಶನ್ ಉದ್ಘಾಟನಾ ಸಮಾರಂಭದ ಅಂಗವಾಗಿ ಬಡವರು, ನಿರ್ಗತಿಕರಿಗೆ ಊಟ, ನೀರು, ಮಾಸ್ಕ್ ಮತ್ತು…
Read More » -

ಮುಕ್ತ ವಿವಿಗೆ ಬೆಳ್ಳಿಹಬ್ಬದ ಸಂಭ್ರಮ
ಬೀದರ ಜೂನ-೨ (ರ್ನಾಟಕ ವರ್ತೆ): ರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ೧೯೯೬ರ ಮೇ ಮಾಹೆಯಲ್ಲಿ ಅಸ್ಥಿತ್ವಕ್ಕೆ ಬಂದು ಇಂದು…
Read More » -

ಕೋವಿಡ್-19 ಮೂರನೇ ಅಲೆ ತಡೆಗೂ ಸಿದ್ಧ: ಪ್ರಭು ಚವ್ಹಾಣ್
ಬೀದರ ಜೂನ್ 2 (ಕರ್ನಾಟಕ ವಾರ್ತೆ): ಕೊವಿಡ್-19 ಎರಡನೇ ಅಲೆಯು ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಅಂತೆಯೇ ಸಂಭವನೀಯ ಮೂರನೇ ಅಲೆ ತಡೆಗೂ ಕೂಡ ಈಗಿನಿಂದಲೇ ಅಗತ್ಯ…
Read More » -

ಮಕ್ಕಳಿಗೂ ಕೋರೋನಾ ಸೋಂಕು ಹರಡುವ ಸಾಧ್ಯತೆ: ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳಿಂದ ತುರ್ತು ಸಭೆ
ಪಕ್ಕದ ಮಹಾರಾಷ್ಟದಲ್ಲಿ ಮಕ್ಕಳಿಗೂ ಕೋರೊನಾ ಸೋಂಕುಮೂರನೇ ಅಲೆ: ಮಕ್ಕಳಿಗೂ ಕೋವಿಡ್ ಒಕ್ಕರಿಸುವ ಸಾಧ್ಯತೆಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆಸಭೆಯಲ್ಲಿ ಮಕ್ಕಳರೋಗ ತಜ್ಞರು, ಸ್ತ್ರೀರೋಗ ತಜ್ಞರು ಭಾಗಿ ಬೀದರ…
Read More » -

ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವೀಟಿ ರೇಟ್ ಲೀಸ್ಟನಲ್ಲಿ ರಾಜ್ಯದಲ್ಲೇ ಬೀದರ ಜಿಲ್ಲೆಗೆ ಅಗ್ರಸ್ಥಾನ
ಬೀದರ ಜೂನ್ 01 (ಕರ್ನಾಟಕ ವಾರ್ತೆ): ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಲೀಸ್ಟ್ನಲ್ಲಿ ಗುರುತಿಸಿದ ರಾಜ್ಯದ ವಿವಿಧ ಜಿಲ್ಲೆಗಳ 20 ತಾಲೂಕುಗಳ ಪಟ್ಟಿಯಲ್ಲಿ ಬೀದರ ಜಿಲ್ಲೆಯ…
Read More » -

ಫೇಸ್ಮಾಸ್ಕ್ ಹಾಕದೇ ಸಂಚರಿಸಿದವರಿಂದ 1,46,300 ರೂ. ದಂಡ ವಸೂಲಿ
ಬೀದರ ಜೂನ-1 (ರ್ನಾಟಕ ವರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ…
Read More » -

ಬೀದರ ತಾಲೂಕಿನಲ್ಲಿ ಶಾಸಕರಾದ ರಹೀಂ ಖಾನ ಪ್ರವಾಸ, ಜನತೆಗೆ ಸ್ಪಂದನೆ : Rahim khan
ಬೀದರ ಜೂನ್ 1 (ಕರ್ನಾಟಕ ವಾರ್ತೆ): ಬೀದರ ಶಾಸಕರಾದ ರಹೀಂ ಖಾನ್ ಅವರು ಜೂನ.1 ರಂದು ಬೀದರ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಗ್ರಾಮಸ್ಥರ ಅಹವಾಲು ಆಲಿಸಿದರು.…
Read More » -

ಜೂನ್ 3 ರಿಂದ ಬೀದರ ಜಿಲ್ಲಾದ್ಯಂತ ಬಿತ್ತನೆ ಬೀಜ ವಿತರಣೆ ಆರಂಭ:ಪ್ರಭು ಚವ್ಹಾಣ್
ಬೀದರ ಜೂನ-1 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಈಗಾಗಲೇ ಉತ್ತಮ ರೀತಿಯಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆ ಮಾಡುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಜೂನ.3 ರಿಂದ ಬೀದರ ಜಿಲ್ಲೆಯಾದ್ಯಂತ ಬಿತ್ತನೆ ಬೀಜ…
Read More » -

ಬ್ರಿಮ್ಸ್ ಆಸ್ಪತ್ರೆಯಲ್ಲಿ 5000 ಲೀರ್ಸ್ ಲಿಕ್ವಿಡ್ಮೆ ಡಿಕಲ್ ಆಕ್ಸಿಜನ್ ಸಾಮರ್ಥ್ಯದ ಟ್ಯಾಂಕ್ ಲೋಕಾರ್ಪಣೆ
ಬೀದರ ಮೇ 31 (ಕರ್ನಾಟಕ ವಾರ್ತೆ): ನಗರದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬ್ರಿಮ್ಸ ಆವರಣದಲ್ಲಿ 5000 ಲೀರ್ಸ್ನಷ್ಟು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಮಾಡುವ ಸಾಮರ್ಥ್ಯದ…
Read More »









