Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಮಂಗಳೂರು: ಮಾಂಸ ಸಾಗಾಟ ವಿಚಾರದಲ್ಲಿ ಪೊಲೀಸರ ವಿರುದ್ಧ ಅಪಪ್ರಚಾರ: ಸುಳ್ಳು ವದಂತಿಗೆ ಕಮಿಷನರ್ ಸ್ಪಷ್ಟನೆ
ಮಂಗಳೂರು: ಗೋಸಾಗಾಟದ ಕುರಿತು ಮಂಗಳೂರು ಪೊಲೀಸರು ಸಮರ್ಪಕ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ‘ಬಜರಂಗದಳ ಶಕ್ತಿನಗರ’ ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಮಾಡಲಾದ ಆರೋಪವನ್ನು ಮಂಗಳೂರು ನಗರ ಪೊಲೀಸ್…
Read More » -

ಮನೆಕಳವು ಪ್ರಕರಣ: 15 ಗ್ರಾಂ ಚಿನ್ನ ವಶ, ಆರೋಪಿ ಬಂಧನ
ಉಡುಪಿ: ವೃದ್ಧೆಯೊಬ್ಬರನ್ನು ಪರಿಚಯ ಮಾಡಿಕೊಂಡು, ಅವರ ಗಮನ ಬೇರೆಡೆ ಸೆಳೆದು ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಹಿರಿಯಡ್ಕ ಪೊಲೀಸರು, 1.85…
Read More » -

ಉಡುಪಿಯಲ್ಲಿ ತಾಯಿ-ಮಗು ನಾಪತ್ತೆ
ಉಡುಪಿ: 3 ವರ್ಷದ ಮಗುವಿನೊಂದಿಗೆ 29 ವರ್ಷದ ಮಹಿಳೆ ನಾಪತ್ತೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಉಡುಪಿ ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಾಪತ್ತೆಯಾದ ಮಹಿಳೆ 29…
Read More » -

ಉಡುಪಿ | ಭೂಗತ ಪಾತಕಿ ಹೇಮಂತ ಪೂಜಾರಿ ಹೆಸರಿನಲ್ಲಿ ಹಣದ ಬೇಡಿಕೆ: ಬಂಧನ
ಉಡುಪಿ: ಭೂಗತ ಪಾತಕಿ ಹೇಮಂತ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ…
Read More » -

ಉಡುಪಿ | ಸೇಲ್ಸ್ ಎಕ್ಸ್ಕ್ಯೂಟಿವ್ ನಾಪತ್ತೆ
ಉಡುಪಿ, ಅಕ್ಟೋಬರ್ 22 : ಬೆಂಗಳೂರಿನ ಮಂಗಮ್ಮನಪಾಳ್ಯ ಎಂಬಲ್ಲಿ ವಾಸವಿದ್ದು, ಮಾರತಹಳ್ಳಿಯ ಟಿ.ಟಿ.ಕೆ ಎಂಟರ್ ಪ್ರೆöÊಸಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮೂಲತಃ ಬೈಂದೂರು…
Read More » -

ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣದಲ್ಲಿ ಟ್ವೀಸ್ಟ್ ; ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು
ಮಂಗಳೂರು, ಅಕ್ಟೋಬರ್ 20: ಸೋಮವಾರ ಬೋಳಿಯಾರ್ ಪೆಟ್ರೋಲ್ ಪಂಪ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಆದರೆ, ಇದೀಗ ಈ ಘಟನೆಯು ಪೂರ್ವಯೋಜಿತ ಕೊಲೆ…
Read More » -

ಬೆಂಗಳೂರು: ವಕೀಲರ ಹತ್ಯೆ
ಬೆಂಗಳೂರು: ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ರವಿವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ. ಪಟ್ಟಂದೂರು ಅಗ್ರಹಾರದ…
Read More » -

ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಕ್ಟೋಬರ್ 1 ರಿಂದ 20 ದಾಳಿ
ಯೆಮೆನ್ನಲ್ಲಿ ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ತುರ್ಕಿ ಅಲ್-ಮಲಿಕಿ ಅವರು ರಿಯಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಹೌತಿಗಳು “ನಾಗರಿಕರ ವಿರುದ್ಧ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಸುತ್ತಿರುವ…
Read More » -

ಸಿಜೆಪಿ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್ಗೆ ಸೂಚನೆ
ನವದೆಹಲಿ: ನಟ ಇಮ್ರಾನ್ ಖಾನ್ ಅವರು ಮುಂಬೈನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ವ್ಯಂಗ್ಯಾತ್ಮಕ ರಾಜಕೀಯ ಗುಂಪು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ,…
Read More » -

ಹುಬ್ಬಳ್ಳಿ : ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ನುಗ್ಗಿದ ಖಾಸಗಿ ಬಸ್ : ಚಾಲಕ ಸೇರಿದಂತೆ 15 ಜನರಿಗೆ ಗಾಯ!
ಹುಬ್ಬಳ್ಳಿ : ತಾಲೂಕಿನ ಚಬ್ಬಿ ಕ್ರಾಸ್ ಬಳಿ ಮುಂಬೈನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ನುಗ್ಗಿದ ಪರಿಣಾಮ, ಚಾಲಕ…
Read More »









