Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ: ಎಲ್ಲ ಆರೋಪಿಗಳು ಖುಲಾಸೆ
ಮಂಗಳೂರು: ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಹೋಂಸ್ಟೇ ದಾಳಿ ಪ್ರಕರಣದ ವಿಚಾರಣೆ ನಡೆಸಿರುವ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 12 ವರ್ಷಗಳ…
Read More » -

ಆಕಾಶ್ ಇನ್ಸ್ಟಿಟ್ಯೂಶನ್ನಿಂದ ANTHE 2024 ಪರೀಕ್ಷೆ ಘೋಷಣೆ
ಮಂಗಳೂರು : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ (ANTHE) ಆರಂಭಿಸಿ 15 ವರ್ಷಗಳು…
Read More » -

ಮಂಗಳೂರು: ಬಟ್ಟೆಯಿಂದ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆ: ಕೊಲೆ ಶಂಕೆ
ಮಂಗಳೂರು: ಬಟ್ಟೆಯಿಂದ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೃತದೇಹ ಪತ್ತೆಯಾದ ಘಟನೆ ನಗರದ ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ. ಮೃತ ಬಾಲಕಿಯು ಬೆಳಗಾವಿ ಮೂಲದವಳಾಗಿದ್ದು, ನಾಲ್ಕು…
Read More » -

ಮಂಗಳೂರಿನಿಂದ ನಾಪತ್ತೆಯಾದ ಯುವತಿ ಕಾರ್ಕಳದ ಪ್ರಿಯತಮನ ಮನೆಯಲ್ಲಿ ಪತ್ತೆ
ಮಂಗಳೂರು: ಕೆಲ ದಿನಗಳ ಹಿಂದೆ ನಗರದ ಬಿಜೈಯಿಂದ ನಾಪತ್ತೆಯಾಗಿದ್ದ 18 ವರ್ಷದ ಯುವತಿಯೋರ್ವಳು ಉಡುಪಿ ಜಿಲ್ಲೆಯ ಕಾರ್ಕಳದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.ಡಿಪ್ಲೋಮಾ ಕಲಿಯುತ್ತಿದ್ದ ಬಿಜೈಯ ಕ್ಯಾಲಿಸ್ಟರ್ ಫೆರಾವೋ ನಾಪತ್ತೆಯಾಗಿರುವುದಾಗಿ…
Read More » -

ವಯನಾಡಿಗೆ ಮಂಗಳೂರಿನಿಂದ ಸಹಾಯಹಸ್ತ
ಮಂಗಳೂರು: ಭೂ ಕುಸಿತ ದುರಂತಕ್ಕೀಡಾದ ವಯನಾಡಿಗೆ ಮಂಗಳೂರಿನ ಬಿ- ಹ್ಯೂಮನ್, ಹೋಪ್ ಫೌಂಡೇಶನ್ ವತಿಯಿಂದ ಸಂಗ್ರಹಿಸಲಾದ ವಸ್ತುಗಳ ಸಾಗಾಟಕ್ಕೆ ನಗರದ ಡಿಸಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಮುಲ್ಲೈ…
Read More » -

ಬಂಟ್ವಾಳ: ಫಲ್ಗುಣಿ ನದಿ ಪ್ರವಾಹ, 8 ಕುಟುಂಬಗಳ ಸ್ಥಳಾಂತರ
ಬಂಟ್ವಾಳ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ವ್ಯಾಪಕ ಮಳೆಯಾಗಿದೆ. ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ಪೊಳಲಿ ಸಮೀಪದ ಅಮ್ಮುಂಜೆ ಮತ್ತು ಕರಿಯಂಗಳ…
Read More » -

ಮಂಗಳೂರು: ಇಬ್ಬರು ಅಡಿಕೆ ಕಳವು ಆರೋಪಿಗಳ ಬಂಧನ
ಮಂಗಳೂರು: ಅಡಿಕೆ ಕಳವುಗೈದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಕೊಣಾಜೆ ಪೊಲೀಸರು 2.50 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಮುಹಮ್ಮದ್ ರಿಯಾಝ್ ಹಾಗೂ ಮುಹಮ್ಮದ್ ನಿಝಾಮುಲ್ ಹಕ್…
Read More » -

ಮಂಗಳೂರು: ಉದ್ಯಮಿಗೆ ಹಫ್ತಾ ಬೇಡಿಕೆಯಿಟ್ಟ ಇಬ್ಬರ ಬಂಧನ
ಮಂಗಳೂರು: ನಗರದ ಸೌರಾಷ್ಟ್ರ ಬಟ್ಟೆ ಮಳಿಗೆಯ ಮಾಲಕರಿಗೆ 50 ಲಕ್ಷ ನೀಡುವಂತೆ ಬೆದರಿಕೆಯೊಡ್ಡಿದ ಪ್ರಕರಣ ಸಂಬಂಧ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳದ ಕುರುಡಪದವು…
Read More » -

ವಯನಾಡು ದುರಂತ: 150 ದಾಟಿದ ಸಾವಿನ ಸಂಖ್ಯೆ: ಮಣ್ಣಿನಡಿಯಲ್ಲಿ ಛಿದ್ರವಾದ ದೇಹಗಳು; ನಾಪತ್ತೆಯಾದವರ ಲೆಕ್ಕವೇ ಇಲ್ಲ; 4 ತಂಡಗಳಾಗಿ ಸೇನಾ ಕಾರ್ಯಾಚರಣೆ
ಬುಧವಾರ ಬೆಳಗ್ಗಿನ ಅಪ್ಡೇಟ್ ವಯನಾಡ್/ ಕೇರಳ: ಭೂ ಕುಸಿತದಿಂದಾಗಿ ಭಾರೀ ದುರಂತ ಸಂಭವಿಸಿದ ವಯನಾಡಿನಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, 151 ಆಗಿದೆ ಎಂದು ತಿಳಿದು ಬಂದಿದೆ.…
Read More » -

ಭಾರೀ ಮಳೆ: ದ.ಕ ಜಿಲ್ಲೆಯ ಶಾಲಾ-ಕಾಲೇಜಿಗೆ ನಾಳೆ ರಜೆ
ದ.ಕ: ಜಿಲ್ಲೆಯ ಶಾಲಾ-ಕಾಲೇಜಿಗೆ ಭಾರಿ ಮಳೆಯ ಕಾರಣ ಜುಲೈ 31 ರ ಬುಧವಾರ ರಜೆ ಘೋಷಿಸಲಾಗಿದೆ.
Read More »









