Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಮಂಗಳೂರು: ಇತ್ತೀಚಿನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಆರು ಮಂದಿಯ ಬಂಧನ
ಮಂಗಳೂರು:ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದು ಒಟ್ಟು ಆರು ಮಂದಿ ಆರೋಪಗಳನ್ನು ಬಂಧಿಸಿದ್ದಾರೆ. ನಗರದ ಕೊಣಾಜೆ ಠಾಣಾ…
Read More » -

ಕಾಸರಗೋಡು: ಶೂ ಧರಿಸಿದ್ದಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್: ಪ್ಲಸ್1 ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು
ಕಾಸರಗೋಡು: ಶೂ ಧರಿಸಿದ್ದಾನೆ ಎಂಬ ಕಾರಣಕ್ಕೆ ಪ್ಲಸ್1 (ಪ್ರಥಮ ಪಿಯುಸಿ) ವಿದ್ಯಾರ್ಥಿಯೋರ್ವನನ್ನು ಪ್ಲಸ್2 (ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳು ಅತಿ ಕ್ರೂರವಾಗಿ ರ್ಯಾಗಿಂಗ್ ನಡೆಸಿದ ಘಟನೆ ಕೇರಳದ ಕಾಸರಗೋಡು…
Read More » -

ಭರತ್ ಶೆಟ್ಟಿಯವರೇ ಹೊಡಿ- ಬಡಿ ನಿಮ್ಮ ಸಂಸ್ಕೃತಿಯಾ: ಇನಾಯತ್ ಅಲಿ ಕಿಡಿ
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ ಮಂಗಳೂರು: ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತಾ ಶಾಸಕ ಭರತ್ ಶೆಟ್ಟಿಯವರು ನಮ್ಮ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ…
Read More » -

ಚಡ್ಡಿ ಗ್ಯಾಂಗನ್ನು ಮಂಗಳೂರು ಪೊಲೀಸರು ಸೆರೆ ಹಿಡಿದದ್ದೇ ರಣ ರೋಚಕ | ಮುಲ್ಕಿ ಯಲ್ಲಿ ಕಾರು ನಿಲ್ಲಿಸಿ ಪೊಲೀಸರ ದಿಕ್ಕು ತಪ್ಪಿಸಲು ಹೊರಟವರು ಸಿಕ್ಕಿ ಬಿದ್ದದ್ದು ಎಲ್ಲಿ ಗೊತ್ತಾ ?
ಮಂಗಳೂರು: ನಗರದ ಕೋಟೆಕಣಿಯಲ್ಲಿ ನಡೆದ ಮನೆ ದರೋಡೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಐದೇ ಗಂಟೆಗಳಲ್ಲಿ ಭೇದಿಸಿದ್ದು, ಸಾರ್ವಜನಿಕರ ಶಹಬ್ಬಾಸ್ ಗಿರಿಗೆ ಪಾತ್ರರಾಗಿದ್ದಾರೆ. ಮಧ್ಯಪ್ರದೇಶ ಮೂಲದವರಾದ ರಾಜು…
Read More » -

ಪುತ್ತೂರು: ಅನಾರೋಗ್ಯದಿಂದ ಬಾಲಕಿ ಮೃತ್ಯು
ಪುತ್ತೂರು, ಜು.10: ಶಿಶಿಲ ಗ್ರಾಮದ ಪೆರಿಕೆ ನಿವಾಸಿ ಸುಪ್ರೀತಾ (16) ಅವರು ಅನಾರೋಗ್ಯದಿಂದ ಮಂಗಳವಾರ ಜು.9ರಂದು ನಿಧನರಾದರು. ಕೃಷ್ಣಪ್ಪ ಮಲೆಕುಡಿಯ ಹಾಗೂ ಸುನಂದಾ ದಂಪತಿಯ ಪುತ್ರಿ ಸುಪ್ರೀತಾ ಕಳೆದ…
Read More » -

ಮಂಗಳೂರು : ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್ ನ ಇಬ್ಬರ ಕಾಲಿಗೆ ಗುಂಡು!
ಮಂಗಳೂರು: ನಗರದಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರು ಪೊಲೀಸರ ಕೈಯಿಂದಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ…
Read More » -

ಭರತ್ ಶೆಟ್ಟಿ ಸಂಸ್ಕಾರವಿಲ್ಲದ ಶಾಸಕ: ಐವನ್ ಡಿಸೋಜಾ
ಮಂಗಳೂರು: ಭರತ್ ಶೆಟ್ಟಿ ಶಾಸಕನಾಗಲು ಅಯೋಗ್ಯನಾಗಿದ್ದು, ಅವರೊಬ್ಬರು ಸಂಸ್ಕಾರವಿಲ್ಲದ ವ್ಯಕ್ತಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಟೀಕಿಸಿದ್ದಾರೆ.ರಾಹುಲ್ ಗಾಂಧಿ ಕುರಿತ ವಿವಾದಾತ್ಮಕ ಹೇಳಿಕೆ ಖಂಡಿಸಿ…
Read More » -

ಮಂಗಳೂರಿನಲ್ಲಿ ಮುಂದುವರಿದ ಮನೆ ದರೋಡೆ: ‘ಚಡ್ಡಿ’ ಗ್ಯಾಂಗ್ನ ಕೃತ್ಯದ ಶಂಕೆ – ಆತಂಕದಲ್ಲಿ ಸಾರ್ವಜನಿಕರು
ಮಂಗಳೂರು: ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿನ ಮನೆಯೊಂದಕ್ಕೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು ವಾಹನ, ಚಿನ್ನಾಭರಣವನ್ನು ಕದ್ದೊಯ್ದ ಘಟನೆ ನಡೆದಿದೆ. ಇದು ನಗರದಲ್ಲಿ ನಡೆದ…
Read More » -

ರಾಹುಲ್ ಗಾಂಧಿಯ ಕಪಾಳಕ್ಕೆ ಎರಡು ಬಾರಿಸದರೆ ಮಾತ್ರ ಆತ ಸರಿಯಾಗ್ತಾನೆ: ಭರತ್ ಶೆಟ್ಟಿ ವಿವಾದ
ಮಂಗಳೂರು: ಹಿಂದೂಗಳ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ಧೈರ್ಯ ಎಲ್ಲಿಂದ ಬರುತ್ತೆ ಎಂದೇ ಅರ್ಥ ಆಗ್ತಿಲ್ಲ. ಆತನ ಕಪಾಳಕ್ಕೆ ಎರಡು ಬಾರಿಸಿದರಷ್ಟೇ ಆತ ಸರಿಯಾಗುತ್ತಾನೆ ಎಂದು ಮಂಗಳೂರು…
Read More » -

ದ.ಕ: ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ
ಮಂಗಳೂರು, ಜು.8: ದ.ಕ.ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ…
Read More »









