ಉಡುಪಿ-ಚಿಕ್ಕಮಗಳೂರು ಕ್ಷೇತ್ರ: 6 ಗಂಟೆ ತನಕ 77.10 % ಮತದಾನ

ಉಡುಪಿ: ಸಂಜೆ 6-00ಕ್ಕೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 77.10% ಮತದಾನವಾಗಿದೆ. ಬಹುತೇಕ ಕ್ಷೇತ್ರದ ಎಲ್ಲ ಕಡೆಯಲ್ಲಿ ಶಾಂತಿಯುತ ಮತದಾನವಾಗಿದೆ.

ಪ್ರಾಥಮಿಕ ಮಾಹಿಯಂತೆ ಇದೀಗ 77.10% ಮತದಾನವಾಗಿದ್ದು 6 ಗಂಟೆಯವರೆಗೆ ಬಂದು ಸರತಿ ಸಾಲಿನಲ್ಲಿ ನಿಂತವರ ಮತದಾನ ಪೂರ್ತಿಗೊಂಡ ನಂತರ ಅಂತಿಮ ಮತದಾನದ ಶೇಕಡವಾರು ಮತ ಚಲಾವಣೆ ತಿಳಿದು ಬರಲಿದೆ. ಕೆಲವೇ ಕ್ಷಣದಲ್ಲಿ ಮಾಹಿತಿ ಲಭ್ಯವಾಗಲಿದೆ.

Latest Indian news

Popular Stories