ಕೊಡಗು ( ದಿ ಹಿಂದುಸ್ತಾನ್ ಗಝೆಟ್)
ಕಡಂಗ ಮರೂರಿನಲ್ಲಿ ಕಾಡಾನೆ ದಾಳಿ ಅಮ್ಮಂಡ ಸುಬ್ರಹ್ಮಣಿ (75) ಗಂಭೀರ ಸ್ವರೂಪದ ಗಾಯ ಕಡಂಗ ಮರೂರು ಭದ್ರ ಕಾಳಿ ದೇವಾಲಯದ ಬಳಿ ಇಂದು ಬೆಳಗ್ಗೆ ಏಳು ಗಂಟೆಗೆ
ಬೆಳಗ್ಗೆ ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದ ದಾಳಿಗೆ ಅಮ್ಮಂಡ ಸುಬ್ರಮಣಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ವಿರಾಜಪೇಟೆ ಹೊರವಲಯದ ಕಂಡಂಗ ಮರೂರು ಬಳಿ ಮೂರು ಆನೆಗಳು ಪ್ರತ್ಯಕ್ಷವಾಗಿದೆ. ಗಾಯಳು ಅಮ್ಮಂಡ ಸುಬ್ರಹ್ಮಣಿ ಮಡಿಕೇರಿ ಜಿಲ್ಲಾ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.