ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತದಿಂದ ಹಿಂದೂಗಳನ್ನು ಕರೆಸಿ ಹಿಂದಿರುಗುವಾಗ ಗೋಧ್ರಾದಂತಹ ಘಟನೆ ಮಾಡಬಹುದು – ಉದ್ಧವ್ ಠಾಕ್ರೆ ಕಳವಳ

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಾತನಾಡಿ”…ಮುಂದಿನ ದಿನಗಳಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ.ಉದ್ಘಾಟನೆಗೆ ದೇಶಾದ್ಯಂತ ಹಲವು ಹಿಂದೂಗಳನ್ನು ಕರೆಸಿಕೊಳ್ಳುವ ಸಾಧ್ಯತೆ ಇದ್ದು, ಸಮಾರಂಭ ಮುಗಿದ ನಂತರ, ಜನರು ಹಿಂದಿರುಗುವಾಗ ಅವರು ಗೋಧ್ರಾ ಘಟನೆಯಂತಹದನ್ನು ಮಾಡಬಹುದು … ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಮ ಮಂದಿರ ನಿರ್ಮಾಣ ಪೂರ್ಣ ಮಾಡಿ ಚುನಾವಣಾ ವಿಚಾರದವಾಗಿ ಬಿಜೆಪಿ ಬಳಸಲಿದೆ ಎಂಬ ಆರೋಪದ ನಡುವೆ ಉದ್ಧವ್ ಠಾಕ್ರೆ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.

Latest Indian news

Popular Stories