ಸೋಮವಾರಪೇಟೆ | ಅಡಿಯನಡೂರುವಿನಲ್ಲಿ ಕಾಡಾನೆ ದಾಳಿಗೆ ಕೃಷಿಕ ಮೃತ್ಯು


ಸೋಮವಾರಪೇಟೆ ತಾಲ್ಲೂಕಿನ ಅಡಿಯನಡೂರು ಗ್ರಾಮದ ಈರಪ್ಪ(60) ಎಂಬ ಕೃಷಿಕ ಶುಕ್ರವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ತಮ್ಮ ಹಾಲು ಕೊಡುವ ಹಸುವನ್ನು ಹುಡುಕಿಕೊಂಡು ಗೌರಿಗದ್ದೆ ಸಮೀಪದಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂದರ್ಭ ಪಕ್ಕದ ಅರಣ್ಯ ದಿಂದ ಬಂದ ಕಾಡಾನೆ ದಾಳಿ ನಡೆಸಿದ ಪರಿಣಾಮ
ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದೆ‌

Latest Indian news

Popular Stories