ಮಡಿಕೇರಿ ಮಂಗಳೂರು ಮುಖ್ಯರಸ್ತೆಯಲ್ಲಿ ಏಕಾಏಕಿ ಕಾರು ಹಿಂಬದಿಗೆ ಚಾಲನೆಗೊಂಡು ಅಪಘಾತ | ತಪ್ಪಿದ ಭಾರಿ ಅನಾಹುತ

ಮಡಿಕೇರಿ ಮಂಗಳೂರು ರಸ್ತೆಯ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪ ಕಾರು ಒಂದು ರಿವರ್ಸ್ ತೆಗೆಯುವ ಸಂದರ್ಭ ಕಾರಿನ ಎಕ್ಸಲೆಟರ್ ಜಾಮ್ ಆಗಿ ಹಿಂಬದಿಗೆ ಏಕ ಏಕೀ ಚಾಲನೆಗೊಂಡು ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಕ್ಕೆ ಬಡಿದು ನಂತರ ಎರಡು ಬಾರಿ ಎದ್ವಾತದ್ವಾ ಚಾಲನೆಗೊಂಡು ತಡೆ ಗೋಡೆಗೆ ಬಡಿದು ಮಗುಚಿ ಕೊಂಡ ಘಟನೆ ನಡೆದಿದೆ. ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ವೈದ್ಯರೊಬ್ಬರಿಗೆ ಸೇರಿದ ಕೆಎ 12 ಎಂ ಎ 71 23 ಸಂಖ್ಯೆಯ ಹೋಂಡಾ ಡಬ್ಲ್ಯೂ ಆರ್ ವಿ ಬಿಳಿ ಬಣ್ಣದ ಕಾರು ಎಂದು ಹೇಳಲಾಗಿದೆ.

ಕಾರಿನಲ್ಲಿ ಇದ್ದವರಿಗೆ ಯಾವುದೇ ರೀತಿಯ ಗಾಯಗಳು ಉಂಟಾಗಿಲ್ಲ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

Latest Indian news

Popular Stories