ಹಾಶೀಮಿ ಮಸೀದಿ ನಾಯರ್’ಕೆರೆ ಕಾರ್ಯದರ್ಶಿ ಫಿರೋಝ್ ಮನ್ನಾ ನಿಧನ

ಉಡುಪಿ: ಹಾಶೀಮಿ ಮಸೀದಿ ನಾಯರ್’ಕೆರೆ ಇದರ ಕಾರ್ಯದರ್ಶಿಯಾಗಿದ್ದ ಫಿರೋಝ್ ಮನ್ನಾ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಹಾಶೀಮಿ ಮಸೀದಿ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತರು, ಸಾಮಾಜಿಕವಾಗಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ,ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Latest Indian news

Popular Stories