Mangalore
-
Udupi

ಸುಬ್ರಹ್ಮಣ್ಯ- ಮಂಗಳೂರು ರೈಲು ಸಮಯ ಬದಲಾವಣೆ
ಬೆಂಗಳೂರು : ಪ್ರತೀ ದಿನ ಮಧ್ಯಾಹ್ನ ಸುಬ್ರಹ್ಮಣ್ಯದಿಂದ ಹೊರಡುವ ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸಮಯವನ್ನು ಪರಿಷ್ಕರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದ್ದು,…
Read More » -
Dakshina Kannada

ಮಂಗಳೂರು :ವೀಸಾ ಅವಧಿ ಮುಗಿದ ನಂತರವೂ ಅಕ್ರಮ ವಾಸ ಮಾಡುತ್ತಿದ್ದ ಇಬ್ಬರು ವಿದೇಶಿಯರ ಬಂಧನ
ಮಂಗಳೂರು: ವೀಸಾ ಅವಧಿ ಮುಗಿದ ನಂತರ ಮಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಇಬ್ಬರು ವಿದೇಶಿಯರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ನೈಜೀರಿಯಾದ ಅಂಕಿತೋಲಾ ಮತ್ತು ಗಾನಾದ ಸಲಾಮ್ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ…
Read More » -
Manglore

ಬೆಂಗಳೂರಿನ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಅಗ್ನಿ ಸುರಕ್ಷತಾ ತಪಾಸಣೆಗೆ ಆದೇಶ
ಮಂಗಳೂರು ಅಕ್ಟೋಬರ್ 19:ಬೆಂಗಳೂರಿನ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಅಗ್ನಿ ಸುರಕ್ಷತಾ ತಪಾಸಣೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆದೇಶ ನೀಡಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ…
Read More » -
Manglore

ಲೇಡಿಹಿಲ್: ಕಾರು ಡಿಕ್ಕಿ,ಯುವತಿ ಮೃತ್ಯು
ಮಂಗಳೂರು:ವೇಗವಾಗಿ ಬಂದ ಕಾರು ರಸ್ತೆಯಲ್ಲಿ ನಡುದು ಕೊಂಡು ಹೋಗುವವರ ಮೇಲೆ ಹರಿದು ಪಾದಚಾರಿ ಯುವತಿಯೊಬ್ಬರು ಮೃತಪಟ್ಟಿದ್ದು, ಇನ್ನೊರ್ವ ಯುವತಿ ಮತ್ತು ಮೂವರು ಬಾಲಕಿಯರು ಗಾಯಗೊಂಡಿದ್ದಾರೆ. ಮೃತ ಯುವತಿಯನ್ನು…
Read More » -
Bengaluru Urban

ಮಂಗಳೂರು: ಸ್ಕೂಟರ್ ಸವಾರನ ಮೇಲೆ ಹರಿದ ಕಾರು, ಸವಾರ ಮೃತ್ಯು
ಮಂಗಳೂರು :ಕಾರಿನ ಚಕ್ರದಡಿ ಸಿಲುಕಿ ಸ್ಕೂಟರ್ ಸವಾರನೊಬ್ಬ ಮೃತಾಪಟ್ಟಿದ್ದಾನೆ. ಮೃತಪಟ್ಟವರನ್ನು ಕೌಶಿಕ್ ಎಂದು ಗುರುತಿಸಲಾಗಿದೆ.’ಬಾರೆಬೈಲ್ ಅಡ್ಡರಸ್ತೆ ಕಡೆಯಿಂದ ಎ.ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ…
Read More » -
Manglore

ಬೆಂಗಳೂರು :ಬೆಳ್ಳಂಬೆಳಿಗ್ಗೆ 10ಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ಐಟಿ ರೈಡ್
ಮಂಗಳೂರು: ತೆರಿಗೆ ವಂಚನೆ ಇತ್ತೀಚಿಗೆ ಜಾಸ್ತಿಯಾಗುತ್ತಿದ್ದು ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಕೆಲ ಉದ್ಯಮಿಗಳು…
Read More » -
Manglore

ರಾಜ್ಯದಲ್ಲಿ ‘ಡೆಂಗ್ಯೂ’ ಕೇಸ್ ಹೆಚ್ಚಳ: ಒಂದೇ ತಿಂಗಳಲ್ಲಿ 3,797 ಪ್ರಕರಣ
ಮಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು ಕೇವಲ ಒಂದು ತಿಂಗಳಲ್ಲಿ 3,797 ಮಂದಿಗೆ ಡೆಂಗ್ಯೂ ತಗುಲಿರುವುದು ವರದಿಯಿಂದ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳಗೊಳ್ಳುತ್ತಿರುವ…
Read More » -
Manglore

ಮೇಲ್ತೆನೆ” ಯಿಂದಮೇಲ್ತೆನೆ” ಯಿಂದ ಬ್ಯಾರಿ ಭಾಷಾ ದಿನಾಚರಣೆ ದೇರಳಕಟ್ಟೆ ಬ್ಯಾರಿ ಭಾಷಾ ದಿನಾಚರಣೆ ದೇರಳಕಟ್ಟೆ
ದೇರಳಕಟ್ಟೆ :ಅ.3: ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ “ಮೇಲ್ತೆನೆ” ಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯು ಇಂದು ನಾಟೆಕಲ್ನ ಇ-ಲೈಟ್ ಟ್ಯೂಶನ್ ಸೆಂಟರ್ನಲ್ಲಿ ನಡೆಯಿತು. ಮೇಲ್ತೆನೆಯ…
Read More » -
Dakshina Kannada

ಮಂಗಳೂರು :ವಿವಾಹಿತ ಮಹಿಳೆಗೆ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ
ಕಾರವಾರ: ಬಣ್ಣದ ಮಾತಿನಿಂದ ಮರುಳು ಮಾಡಿ ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಬಂಧ ಬೆಳೆಸಿ ಹಣ ಕೊಡುವಂತೆ ಬ್ಲ್ಯಾಕ್ಮೇಲ್ ಮಾಡಿದ ಆರೋಪಿಯನ್ನು ಕಾರವಾರದ ಮಹಿಳಾ ಠಾಣೆ ಪೊಲೀಸರು…
Read More »








