raichur news
-
Crime

ಹೆಜಮಾಡಿ ಖಾಸಗಿ ಶಾಲೆಯ ಬೀಗ ಮುರಿದು 79,020 ರೂ. ನಗದು ಕಳವು
ಹೆಜಮಾಡಿ ಗ್ರಾಮದ ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 79,020 ರೂ. ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನ. 9ರಂದು ಬೆಳಕಿಗೆ…
Read More » -
Raichur

ಸಿಇಟಿ ಪರೀಕ್ಷೆ: ಜಿಲ್ಲೆಯಲ್ಲಿ ೪೩೯೨ ವಿದ್ಯಾರ್ಥಿಗಳು ಶಾಂತಿಯುತ, ಪಾರದರ್ಶಕವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ
ರಾಯಚೂರು,ಆ.೨೪,(ಕ.ವಾ):- ಕೋವಿಡ್-೧೯ರ ಮಾರ್ಗಸೂಚಿ ಅನ್ವಯ ಆಗಸ್ಟ್ ೨೮-೨೯ ರಂದು ಎರಡು ದಿನಗಳ ಕಾಲ ಸಿ.ಇ.ಟಿ ಪರೀಕ್ಷೆಗಳು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಸಿ.ಇ.ಟಿ ಪರೀಕ್ಷೆಗಳು ಸುಗಮವಾಗಿ, ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ…
Read More » -
Raichur

ಹಿರಿಯ ನಾಗರಿಕರ ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು, ಜು.೨೭, (ಕ.ವಾ):- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡಾ…
Read More » -
Raichur

ಇನ್ಫೋಸಿಸ್: ಅರ್ಜಿ ಆಹ್ವಾನ
ರಾಯಚೂರು, ಜು.೨೩, (ಕ.ವಾ):- ಬೆಂಗಳೂರಿನ ಇನ್ಫೋಸಿಸ್ ಬಿ.ಪಿ.ಎಮ್ ಸಂಸ್ಥೆಯ ವತಿಯಿಂದ ಮೈಸೂರು, ಚೆನ್ನೆöÊ, ಹೈದ್ರಾಬಾದ್ ಮತ್ತು ಪುಣೆ ನಗರಗಳ ಬಿ.ಪಿ.ಓ. ಸಂಸ್ಥೆಯಲ್ಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ವಿಕಲಚೇತನ…
Read More » -
Raichur

ಬಾಲಕಾರ್ಮಿಕರನ್ನು ನೇಮಿಸಿಕೊಂಡರೆ ೨ ವರ್ಷ ಜೈಲು: ಮಂಜುನಾಥ ರೆಡ್ಡಿ
ರಾಯಚೂರು, ಜು.೧೪, (ಕ.ವಾ):- ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಹಾಗೂ ದುಡಿಸಿಕೊಳ್ಳುವುದು ಕಾನೂನಿನಡಿ ಅಪರಾಧವಾಗಿದ್ದು, ಉಲ್ಲಂಘಿಸಿದರೆ ದಂಡದ ಜತೆಗೆ ೨ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು…
Read More » -
Raichur

ಹಣ ಉಳಿತಾಯ ಮಾಡಿ, ಸ್ವ ಸಹಾಯ ಸಂಘವನ್ನು ಬಲಿಷ್ಠ ಗೊಳಿಸಿ; ಪೌರಯುಕ್ತ ಹೆಚ್.ವೆಂಕಟೇಶ
ರಾಯಚೂರು, ಜು.೦೯, (ಕ.ವಾ):- ಪ್ರತಿಯೊಬ್ಬ ಸ್ತಿçÃಯರು ಸ್ವ ಉದ್ಯೋಗವನ್ನು ಕೈಗೊಳ್ಳುವ ಮೂಲಕ ಹಣ ಸಂಪಾದನೆಯನ್ನು ಮಾಡಿ ತಮ್ಮ ಕುಟುಂಬವನ್ನ ಸದೃಢಗೊಳಿಸಬೇಕೆಂದು ರಾಯಚೂರು ನಗರಸಭೆಯ ಪೌರಾಯುಕ್ತರಾದ ಹೆಚ್. ವೆಂಕಟೇಶ…
Read More » -
Raichur

ಯೋಜನೆಯ ಸೌಲಭ್ಯಗಳು ಜನರಿಗೆ ತಲುಪುವಲ್ಲಿ ಸಿಬ್ಬಂದಿಗಳ ಪಾತ್ರ ದೊಡ್ಡದು; ಡಾ.ಚಂದ್ರಿಕಾ
ರಾಯಚೂರು, ಜು.೦೯, (ಕ.ವಾ):- ಜನಸಾಮಾನ್ಯರಲ್ಲಿ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ ಮಹತ್ವ ಹಾಗೂ ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳನ್ನು ಒದಗಿಸುವಲ್ಲಿ ಆರೋಗ್ಯೆ ಇಲಾಖೆಯ ಸಿಬ್ಬಂದಿಗಳ…
Read More » -
Raichur

ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥ: ಕಡಗೋಳ ಚೇತನ ಭಾಗಿ
ರಾಯಚೂರು,ಜು.೭- ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಬ್ಲಾಕ ಹಾಗೂ ಕಾರಟಗಿ ಬ್ಲಾಕಗಳಯಿಂದ ಕಾರಟಗಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್…
Read More » -
Raichur

ಕಾನೂನು; ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ
ರಾಯಚೂರು, ಜು.೦೬, (ಕ.ವಾ):- ೨೦೨೧-೨೨ನೇ ಸಾಲಿಗೆ ಜಿಲ್ಲೆಯ ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳದ ವರ್ಗಗಳಿಗೆ ಸೇರಿದ ಪ್ರವರ್ಗ-೧, ೨ಎ, ೩ಎ, ೩ಬಿ ವರ್ಗಕ್ಕೆ ಸೇರಿದ…
Read More » -
Raichur

ಕೋಳಿ ಸಾಕಾಣ ಕೆ: ಅರ್ಜಿ ಆಹ್ವಾನ
ರಾಯಚೂರು, ಜು.೦೧, (ಕ.ವಾ):- ೨೦೧೯-೨೦ನೇ ಸಾಲಿನಲ್ಲಿ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡದವರಿಗೆ ಕೋಳಿ ಸಾಕಾಣ ಕೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಪರಿಶಿಷ್ಟ…
Read More »









