slider
-
bellary

ನೀರಿನ ಅರವಟಿಕೆ ಉದ್ಘಾಟನೆ ಬಳ್ಳಾರಿ
ಬಳ್ಳಾರಿ ನಗರದಲ್ಲಿ ಶ್ರೀ ಕನಕ ದುರುಗಮ್ಮ ದೇವಸ್ಥಾನದ ಹತ್ತಿರ, ಮ್ಯಾಕ್ಸ್ ಶಾಪಿಂಗ್ ಎದುರುಗಡೆ, ಕರ್ನಾಟಕ ರಕ್ಷಣಾ ವೇದಿಕ ಯುವ ಸೇನೆ ವತಿಯಿಂದ ನೀರಿನ ಅರವಟಿಕೆ ಆಳವಡಿಸಲಾಗಿದೆ. ಈ…
Read More » -
Crime

ಡ್ರಗ್ಸ್ ಪ್ರಕರಣ, ಬಾಲಿವುಡ್ ನಟ ಬಂಧನ
ಮುAಬೈ: ಬಾಲಿವುಡ್ ನಟ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಅಜಾಜ್ ಖಾನ್ ಅವರನ್ನು, ಡ್ರಗ್ಸ್ ಪ್ರಕರಣಕ್ಕೆ ಸಂಬAಧಿಸಿದAತೆ ಎನ್ಸಿಬಿ ಅಧಿಕಾರಿಗಳು ಬಂಧಿಸಿರುವುದು ವರದಿಯಾಗಿದೆ.ಇದಕ್ಕೂ ಮೊದಲು ಮಂಗಳವಾರ…
Read More » -
Madikeri

ಕಲ್ಲುಗುಂಡಿಯ ಶ್ರೀಮಹಾವಿಷ್ಣು ಮೂರ್ತಿ ದೈವಕೋಲದಲ್ಲಿ ನಡೆಯಿತ್ತೊಂದು ವಿಸ್ಮಯ !
ಮಡಿಕೇರಿ ಮಾ.30 : ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಕಲ್ಲುಗುಂಡಿ ಗ್ರಾಮದ ಶ್ರೀಮಹಾವಿಷ್ಣು ಮೂರ್ತಿ ದೈವ ಕೋಲದ ಸಂದರ್ಭ ವಿಸ್ಮಯವೊಂದು ನಡೆದಿದೆ. ಹೇಳಿ ಕೇಳಿ…
Read More » -
Belagavi

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಲಾ ನಾಮಪತ್ರ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಲಾ ಸುರೇಶ ಅಂಗಡಿ ಮಂಗಳವಾರ ನಾಮಪತ್ರ ಸಲ್ಲಿಸಿದರು.ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ…
Read More » -
Election

ತಂದೆ ಬಯಸಿದ್ದು ಕಲೆಕ್ಟರ್, ಮಗನಾದದ್ದು ಜಗತ್ಪ್ರಸಿದ್ದ ವಿಜ್ಞಾನಿ – ಓದಲೇಬೇಕಾದ ಜೀವನ ಚರಿತ್ರೆ
ವರದಿ :ಹಣಮಂತ ದೇಶಮುಖ ಅವುಲ್ ಫಕೀರ್ ಜೈನುಲಾಬ್ದೀನ್ ಕಲಾಂ 1931 ಅಗಸ್ಟ್ 15 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಮಧ್ಯಮ ವರ್ಗದ ಮುಸ್ಲಿಂ ಕುಟುಂಬವೊAದರಲ್ಲಿ ಜನಿಸಿದರು. ದೋಣಿಯಲ್ಲಿ ರಾಮೇಶ್ವರದ…
Read More » -
Crime

ಮೆಡಿಕಲ್ ಮೈಕ್ರೋಬಯಾಲಜಿ ಪುಸ್ತಕದಲ್ಲಿ ತಬ್ ಲೀಗಿ ಜಮಾತ್ ಬಗ್ಗೆ ಅವಹೇಳನಕಾರಿ ಬರಹ ಎಸ್ಐಒ ಪ್ರತಿಭಟನೆಯ ನಂತರ ಬರಹವನ್ನು ತೆಗೆದುಹಾಕಿದ ಜೆ ಪಿ ಪಬ್ಲಿಕೇಶನ್ಸ್
‘ಎಸೆನ್ಷಿಯಲ್ಸ್ ಆಫ್ ಮೆಡಿಕಲ್ ಮೈಕ್ರೋಬಯಾಲಜಿ’ ಪುಸ್ತಕದ ಲೇಖಕರು ಕ್ಷ ತಮ್ಮ ಪುಸ್ತಕದ ಮರುಮುದ್ರಣದಲ್ಲಿ ಕೊರೋನ ರೋಗ ಹರಡುವಿಕೆಯಲ್ಲಿ ತಬ್ ಲೀಗಿ ಜಮಾತ್ ಪಾತ್ರದ ಬಗ್ಗೆ ಅವಹೇಳನಕಾರಿ ಬರಹವನ್ನು…
Read More » -
Election

ಟಿಎಂಸಿ ಸೇರಿದ ಮಾಜಿ ಬಿಜೆಪಿ ನಾಯಕ ಯಶವಂತ ಸಿನ್ಹಾ
ಕೊಲ್ಕತ್ತಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮಾಜಿ ಹಿರಿಯ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಸೇರುವ…
Read More » -
Election

ಶುದ್ಧ ಇಂಧನ ತಯ್ಯಾರಿಕೆಗೆ ಬೇಕು ಜಾಗತಿಕ ಸಹಕಾರ
ವಿಶ್ವಸಂಸ್ಥೆ: ಎಲ್ಲರಿಗೂ ಕೈಗೆಟುಕುವ ಮತ್ತು ಶುದ್ಧ ಇಂಧನ ಲಭ್ಯವಾಗುವಂತೆ ಮಾಡುವುದು ಸುಸ್ಥಿರ ಅಭಿವೃದ್ಧಿಯ ಗುರಿಯಾಗಿದ್ದು, ಈ ಗುರಿ ತಲುಪಲು ಜಾಗತಿಕ ಮಟ್ಟದ ಸಹಕಾರ, ದೃಢವಾದ ರಾಜಕೀಯ ಇಚ್ಛಾಶಕ್ತಿಯ…
Read More » -
Election

ಚುನಾವಣಾ ವೆಚ್ಚ ಭರಿಸಲು ಆಗದು ಎಂದಿದ್ದ ಸರಕಾರಕ್ಕೆ ಮುಖಭಂಗ, ಬಿಎಸ್ಎಸ್ಕೆ ಚುನಾವಣೆ, ಹೈಕೋರ್ಟ್ ಆದೇಶ
ಬೀದರ್: ಕಾರಖಾನೆ ಆರ್ಥಿಕ ನಷ್ಟದಲ್ಲಿದ್ದು, ಚುನಾವಣಾ ವೆಚ್ಚ ಭರಿಸಲು ಶಕ್ತವಾಗಿಲ್ಲ ಎಂಬ ಕಾರಣ ನೀಡಿ, ಬೀದರ್ ಸಹಕಾರಿ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆ ಮುಂದೂಡಿದ್ದ…
Read More » ಉದ್ಯಮ ನಡೆಸಲು ಅಡ್ಡಿಯಾಗುತ್ತಿದೆ ಲಿಂಗ ಪಕ್ಷಪಾತ
ಉದ್ಯೋಗಸ್ಥ ಅಥವಾ ಸ್ವಂತ ಉದ್ಯಮ ಹೊಂದಿದ ಮಹಿಳೆ ಆಗಿರಬಹುದು. ತಮ್ಮ ವೃತ್ತಿ ಜೀವನದಲ್ಲಿ ಲಿಂಗ ಪಕ್ಷಪಾತಕ್ಕೆ ಒಳಗಾಗುವುದು ಸಾಮಾನ್ಯ ಅಥವಾ ಪಕ್ಷಪಾತವನ್ನು ಎದುರಿಸಲೇಬೇಕಾದಂತ ಸ್ಥಿತಿ ದೇಶದಲ್ಲಿದೆ. ಈ…
Read More »








