Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ:- ಸಚಿವ ಈಶ್ವರ ಬಿ. ಖಂಡ್ರೆ
ಬೀದರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ…
Read More » -

ಬೀದರ್: ಕಲುಷಿತ ನೀರು ಸೇವನೆ, 6 ಮಕ್ಕಳು ಸೇರಿ 18 ಜನ ಅಸ್ವಸ್ಥ
ಔರಾದ ತಾಲೂಕಿನ ಎಕಂಬಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಕಾರಣ ಹೊಲಸು ನೀರು ಸೇವಿಸಿದ ಪರಿಣಾಮ ವಾಟರ್ ಮ್ಯಾನ್ ಸೇರಿದಂತೆ 18…
Read More » -

ಶಾಹೀನ್ ಕಾಲೇಜಿನಲ್ಲಿ ನೀಟ್ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಹಾಗೂ ಅಭಿನಂದನಾ ಸಮಾರಂಭ
ಬೀದರ್: ನೀಟ್ ಪರಿಕ್ಷೆಯಲ್ಲಿ 350 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಇದೆ ದಿನಾಂಕ 2ರ ರವಿವಾರ ಬೆಳಿಗ್ಗೆ 11.30 ಗಂಟೆಗೆ ಬೀದರ್ನ…
Read More » -

ಬಾಲ ಕಾರ್ಮಿಕ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡಿ – ನ್ಯಾಯಾಧೀಶ ಸಿದ್ರಾಮಪ್ಪಾ ಕನಕಟ್ಟೆ
ಬೀದರ, ಜೂನ್ 12: ತಮ್ಮ ಸುತ್ತಮುತ್ತಲು ಬಾಲ ಕಾರ್ಮಿಕರು ಕಂಡು ಬಂದಲ್ಲಿ ಸಂಬAದ ಪಟ್ಟ ಇಲಾಖೆಗೆ ಅಥವಾ ಚೈಲ್ಡ್ ಹೆಲ್ಪ್ ಲೈನ್ ಸಂಖ್ಯೆ 1098ಗೆ ಕರೆ ಮಾಡುವ…
Read More » -

ಬೀದರ್ ಜಿಲ್ಲಾ ಉಸ್ತವಾರಿ ಸಚಿವರಾಗಿ ಖಂಡ್ರೆ ನೇಮಕ
ವರದಿ : ಹಣಮಂತ ದೇಶಮುಖಬೀದರ್ : ಜಿಲ್ಲೆಯ ಭಾಲ್ಕಿ ಮತಕ್ಷೇತ್ರದ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರನ್ನು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕ…
Read More » -

ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ
ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರದ ಜನತೆ ನಾಲ್ಕನೇ ಅವಧಿಗೆ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ…
Read More » -

ಮಕ್ಕಳೊಂದಿಗೆ ಮಹಿಳೆ ಕಾಣೆ: ಪತ್ತೆಗಾಗಿ ಮನವಿ
ಬೀದರ, ಮೇ 24ಬೀದರನ ಸರ್ದಾಪೂರಾ ನೂರ ಖಾನ ತಾಲೀಮ ನಿವಾಸಿಯಾದ 30 ವರ್ಷದ ತಹಸೀನ್ ಫಾತೀಮಾ ಎತ್ತರ 5 ಅಡಿ ಇದ್ದು, ದುಂಡು ಮುಖ, ನೆಟ್ಟಗೆ ಮೂರು,…
Read More » -

ರಾಜೀ ಸಂಧಾನದ ಮೂಲಕ ಒಂದಾದ ದಂಪತಿಗಳು: ಶುಭ ಹಾರೈಸಿದ ಹಿರಿಯ ಸಿವಿಲ್ ನ್ಯಾಯಾಧೀಶರು
ಬೀದರ, ಮೇ 19 (ಕರ್ನಾಟಕ ವಾರ್ತೆ)- ದಾಂಪತ್ಯದಲ್ಲಿ ಪ್ರೀತಿಯೊಂದಿದ್ದರೆ ಸಾಲದು. ಪರಸ್ಪರ ಗೌರವವೂ ಇರಬೇಕು. ಯಾವಾಗ ನಾನು ಗಂಡು ನಾನೇ ಮೇಲು. ನಾನು ಹೇಳಿದಂತೆಯೇ ನಡೆಯಬೇಕು ಅಥವಾ…
Read More » -

ಕಾಂಗ್ರೆಸ್, ಬಿಜೆಪಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ (ಮೇ.04): ಕಾಂಗ್ರೆಸ್ ನವ್ರು ಈ ಹಿಂದೆ ಐದು ವರ್ಷ ಸರ್ಕಾರ ನಡೆಸಿದ್ದರು. ಬಿಜೆಪಿಯವ್ರು ನಾಲ್ಕು ವರ್ಷ ಸರ್ಕಾರ ನಡೆಸಿದ್ದಾರೆ. ಆದ್ರೆ ನಾಡಿಗೆ ಒಳಿತಾಗುವ ಮಹತ್ವದ ಯೋಜನೆಗಳನ್ನು,…
Read More » -

ಔರಾದ ರಾಜಕಾರಣದಲ್ಲಿ ಭಾರೀ ಟ್ವೀಸ್ಟ್
ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ಹೊಸ ಪ್ಲಾನ್ಬೀದರ್ : ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ,ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಔರಾದನಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದೆ,ಬಿಜೆಪಿ ಮತ್ತು ಜೆಡಿಎಸ್…
Read More »









