INTERNATIONAL
-

ಅಮೇರಿಕಾ ಅಧ್ಯಕ್ಷೀಯ ಚುನಾವಣೆ 2024: ಟ್ರಂಪ್- ಬೈಡನ್ ನಡುವೆ ಮತ್ತೆ ಸ್ಪರ್ಧೆ!
ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವರ್ಷಾಂತ್ಯಕ್ಕೆ ನಡೆಯಲಿದ್ದು, ಕಳೆದ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲೇ ಟ್ರಂಪ್- ಬೈಡನ್ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತವಾಗಿದೆ. ಪ್ರಾಥಮಿಕ ಹಂತದಲ್ಲಿ ತಮ್ಮ ಪಕ್ಷಗಳಿಂದ…
Read More » -

ಸೌದಿ ಅರೇಬಿಯಾದಲ್ಲಿ ನಾಳೆಯಿಂದ (ಸೋಮವಾರ) ರಂಝಾನ್
ಸೌದಿ ಆರೇಬಿಯಾದಲ್ಲಿ ನಾಳೆಯಿಂದ (ಸೋಮವಾರ) ರಂಝಾನ್ ತಿಂಗಳು ಆರಂಭವಾಗಲಿದೆ. ಚಂದ್ರ ದರ್ಶನವಾದ ಕಾರಣ ರಂಝಾನ್ ನ ಮೊದಲ ಉಪವಾಸ ಸೋಮವಾರದಿಂದ ಸೌದಿಯಲ್ಲಿ ಆರಂಭವಾಗಲಿದೆ. ಇಂದು ಮಾರ್ಚ್ 10,…
Read More » -

ರಂಜಾನ್ 2024: ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್’ನಲ್ಲಿ ಉಪವಾಸದ ಮೊದಲ ದಿನ ಘೋಷಣೆ
ದುಬೈ: ನಾಳೆ ಸೋಮವಾರ ಶಾಬಾನ್ ಕೊನೆಯ ದಿನವಾಗಿದ್ದು, ಮಾರ್ಚ್ 12 ಮಂಗಳವಾರ ರಂಜಾನ್ ಮೊದಲ ದಿನ ಎಂದು ಆಸ್ಟ್ರೇಲಿಯಾ ಅಧಿಕೃತವಾಗಿ ಘೋಷಿಸಿದೆ. ಆಸ್ಟ್ರೇಲಿಯಾದ ಗ್ರ್ಯಾಂಡ್ ಮುಫ್ತಿ, ಫೆಡರಲ್…
Read More » -

ಪಾಕಿಸ್ತಾನದ ಅಧ್ಯಕ್ಷ’ರಾಗಿ ‘ಆಸಿಫ್ ಅಲಿ ಜರ್ದಾರಿ’ ಆಯ್ಕೆ
ಇಸ್ಲಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಮಾರ್ಚ್ 9ರ ಇಂದು ಪಾಕಿಸ್ತಾನದ 14 ನೇ ಅಧ್ಯಕ್ಷರಾಗಿ ಆಯ್ಕೆಯಾದರು. 68 ವರ್ಷದ…
Read More » -

ಇರಾನ್ ನ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : ಹಲವರಿಗೆ ಗಾಯ
ಇರಾನ್ ನ ಬಂದರ್ ಅಬ್ಬಾಸ್ನಲ್ಲಿರುವ ಅಫ್ತಾಬ್ ತೈಲ ಸಂಸ್ಕರಣಾಗಾರದಲ್ಲಿ ಸ್ಪೋಟಗೊಂಡ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಎಂದು ಇರಾನಿನ ಸರ್ಕಾರಿ ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಘಟನೆಯಲ್ಲಿ ಹಲವರಿಗೆ…
Read More » -

ಹೈದರಾಬಾದ್ ಮೂಲದ ಯುವಕ ಉದ್ಯೋಗ ವಂಚನೆಯ ಜಾಲಕ್ಕೆ ತುತ್ತಾಗಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತ್ಯು!
ಹೈದರಾಬಾದ್: ಮೋಸದಿಂದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದ್ದ ಹೈದರಾಬಾದ್ನ 30 ವರ್ಷದ ಯುವಕ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾರ್ಚ್ 6 ರಂದು ತಿಳಿಸಿದ್ದಾರೆ. ಅವರನ್ನು ಸೆಕ್ಯೂರಿಟಿ ಉದ್ಯೋಗಕ್ಕೆಂದು ಕರೆದೊಯ್ದು…
Read More » -

ಉತ್ತರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ: ಕೇರಳ ಮೂಲದ ವ್ಯಕ್ತಿ ಮೃತ್ಯು, ಇಬ್ಬರಿಗೆ ಗಾಯ
ಜೆರುಸೆಲಂ: ಲೆಬನಾನ್ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ ಇಸ್ರೇಲ್ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ಹಣ್ಣಿ ತೋಟಕ್ಕೆ ಅಪ್ಪಳಿಸಿದ ಪರಿಣಾಮ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತು ಇಬ್ಬರು…
Read More » -

ಉಕ್ರೇನ್ ಗೆ ಸೇನಾಪಡೆ ಕಳುಹಿಸಿದರೆ ಪರಮಾಣು ಯುದ್ಧ: ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ
ಮಾಸ್ಕೋ: ಉಕ್ರೇನ್ನಲ್ಲಿ ಹೋರಾಡಲು ತನ್ನ ಸೈನ್ಯವನ್ನು ಕಳುಹಿಸುವ ಧೈರ್ಯಮಾಡುವ ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳು “ಅಣ್ವಸ್ತ್ರ ಬಳಕೆಯ ಪರಿಣಾಮ” ಎದುರಿಸಬೇಕಾಗುತ್ತದೆ ಎಂದು ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್…
Read More » -

ಚೀನಾದಲ್ಲಿ ಭೀಕರ ಅಗ್ನಿ ದುರಂತ : ಕಟ್ಟಡಕ್ಕೆ ಬೆಂಕಿ ಬಿದ್ದು 15 ಮಂದಿ ಸಜೀವ ದಹನ
ಚೀನಾದ ಜಿಯಾಂಗ್ಸು ಪ್ರಾಂತ್ಯದ ರಾಜಧಾನಿ ನಾನ್ಜಿಂಗ್ (ಯುಹುವಾಟೈ ಜಿಲ್ಲೆ) ನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ 44 ಜನರು ತೀವ್ರವಾಗಿ…
Read More » -

ಹಡಗು ಡಿಕ್ಕಿಯಾಗಿ ಮುರಿದು ಬಿದ್ದ ಸೇತುವೆ : ನದಿಗೆ ಕಾರು ಬಿದ್ದು ಇಬ್ಬರು ಮೃತ್ಯು
ಸರಕು ಸಾಗಣೆ ಹಡಗು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮೂವರು ನಾಪತ್ತೆಯಾದ ಘಟನೆ ಚೀನಾದಲ್ಲಿ ಸಂಭವಿಸಿದೆ. ಉತ್ತರ ಚೀನಾದ ಗುವಾಂಗ್ಜುನಲ್ಲಿ ಲಿಕ್ಸಿಂಶಾ ಸೇತುವೆಗೆ ಡಿಕ್ಕಿ…
Read More »









