Madikeri
ಮಡಿಕೇರಿ ನಗರಕ್ಕೆ ಸಂಬಂಧಿಸಿದ ಎಲ್ಲ ಬಿಸಿಬಿಸಿ ಸುದ್ದಿ ಮತ್ತು ತಾಜಾ ಮಾಹಿತಿಯನ್ನು ಪಡೆಯಿರಿ Latest Today Breaking madikeri Live News, Also check madikeri district city weather news. Headlines in kannada at The Hindustan Gazette Kannada.
-

ಅರಣ್ಯ ಅಧಿಕಾರಿಗಳು ಮೊದಲು ಕಾನೂನನ್ನು ತಿಳಿದುಕೊಳ್ಳಲಿ – ಶಾಸಕ ಏ.ಎಸ್ ಪೊನ್ನಣ್ಣ
ಪೂರ್ವಜರಿಂದ ಬಂದ ಭೇಟೆ ಆಡಿದ ಪ್ರಾಣಿಗಳ ಉತ್ಪನ್ನಗಳನ್ನು ಬಳಸುವುದು ಅಪರಾಧವಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರರಾದ ಎ ಎಸ್ ಪೊನ್ನಣ್ಣನವರು ಸ್ಪಷ್ಟ ಪಡಿಸಿದ್ದಾರೆ. ನಟ ಜಗ್ಗೇಶ್ ಪ್ರಕರಣದಲ್ಲಿ ಹೈಕೋರ್ಟ್…
Read More » -

ಆದಿವಾಸಿ ಕುಟುಂಬಗಳ ಮನೆ ನಿರ್ಮಾಣದ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲಾಗುವುದು ಎ.ಎಸ್.ಪೊನ್ನಣ್ಣ
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾ.ಪಂ.ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದ ಸರ್ವೇ ನಂಬರ್ 370/1 ರ 7.50 ಎಕರೆ ಜಾಗದಲ್ಲಿ 129 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರಥಮ ಹಂತದಲ್ಲಿ 60…
Read More » -

ಮನೆಯ ಹಿತ್ತಲಲ್ಲಿ ಬೆಳೆಸಿದ್ದ ಗಾಂಜಾ ಗಿಡ ಪತ್ತೆ | ಗೋಣಿಕೊಪ್ಪಲು ಪೊಲೀಸರಿಂದ ಕಾರ್ಯಾಚರಣೆ
ಗೋಣಿಕೊಪ್ಪಲಿನ ಒಂದನೇ ವಿಭಾಗದ ನಿವಾಸಿ ರಿಷಿ ಕಾವೇರಪ್ಪ ಎಂಬುವರ ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಬೆಳೆಸಿದ್ದ ಒಟ್ಟು 13 ದೊಡ್ಡ ಗಾತ್ರದ ಗಾಂಜಾ ಗಿಡಗಳನ್ನು ಗೋಣಿಕೊಪ್ಪಲು ಪೊಲೀಸರು ನಿನ್ನೆ…
Read More » -

ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಟುತೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಭ್ರಾತೃತ್ವದಿಂದ ಬದುಕಿದಾಗ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಯು.ಟಿ.ಖಾದರ್
ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಧಾರ್ಮಿಕ ಹಾಗೂ ಸಾಂಸ್ಕøತಿಕತೆಯ ಜೊತೆಗೆ ಸಾಮರಸ್ಯ ಮತ್ತು ಸಹೋದರತ್ವ ಒಳಗೊಂಡಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಬಣ್ಣಿಸಿದ್ದಾರೆ. ನಗರದ…
Read More » -

ಮಡಿಕೇರಿ ದಸರಾ: ವಿಜಯ ಪ್ರಕಾಶ್ ಗಾನಕ್ಕೆ ಮನ ಸೋತ ಯುವ ಸಮೂಹ
ಯುವ ಮನಸ್ಸುಗಳನ್ನು ಸಂಭ್ರಮದ ಅಲೆಯಲ್ಲಿ ತೇಲಿಸುವ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ‘ಗಾನ’ ಎಲ್ಲರ ಮನ ಸೆಳೆಯಿತು. ಮಡಿಕೇರಿ ದಸರಾ ಹಿನ್ನೆಲೆ ಆಯುಧ ಪೂಜಾ…
Read More » -

ಮಡಿಕೇರಿ ದಸರಾ – ಇಂದು ವಿಜಯಪ್ರಕಾಶ್ ಗಾನವೈಭವ ಸಂಭ್ರಮ
ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಎಂಟನೇ ದಿನವಾದ ಸೋಮವಾರ ಆಯುಧಪೂಜಾ ಸಂದಭ೯ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಈ ಬಾರಿ ಮಡಿಕೇರಿ ದಸರಾದ…
Read More » -

ಮಾದಕ ವಸ್ತು ಮಾರಾಟ : ಕಾಸರಗೋಡುವಿನ ಇಬ್ಬರ ಬಂಧನ
ನಿಷೇಧಿತ ಮಾದಕ ವಸ್ತು MDMA ಅನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿ –…
Read More » -

ಕಾರ್ಯಕ್ರಮಗಳಲ್ಲಿ ಡಿಜೆ ಹಾಗೂ ಲೇಜರ್ ಲೈಟ್ ಬಳಸುವಂತಿಲ್ಲ ಹಿರಿಯ ವಕೀಲರಿಂದ ನೋಟಿಸ್
ಮಡಿಕೇರಿಯ ದಸರಾದಲ್ಲೂ ಡಿಜೆ,ಲೇಸರ್ ಲೈಟ್ ಬಳಕೆಗೆ ಆಕ್ಷೇಪ ಹೈಕೋರ್ಟ್ ವಕೀಲರು,ಸಾಮಾಜಿಕ ಹೋರಾಟಗಾರ ಅಮೃತೇಶ್ ಎನ್.ಪಿ. ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಡಿಮೆ ಶಬ್ದ ಬಳಸಿ ರಾತ್ರಿ ಹತ್ತು ಗಂಟೆಗೆ…
Read More » -

ಮಡಿಕೇರಿ: ಕ್ವಾಂಟರ್ ಹರಿದು ಬೈಕ್ ಸವಾರ ಮೃತ್ಯು
ಮಡಿಕೇರಿ ಸುಂಟಿಕೊಪ್ಪ ಮಾರ್ಗದ ಹೆದ್ದಾರಿಯಲ್ಲಿ ಮಡಿಕೇರಿಯಿಂದ ಮೈಸೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಕಾರೊಂದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಮುಗುಚಿ ಬಿದ್ದಾಗ ಕ್ಯಾಂಟರ್ ಹರಿದು ಬೈಕ್…
Read More » -

ಸಾವಿನಲ್ಲೂ ಒಂದಾದ ದಂಪತಿ | ವಿಕಾಸ್ ಟ್ರಸ್ಟ್ ನ ರಮೇಶ್ ಪತ್ನಿ ರೂಪ ಇನ್ನಿಲ್ಲ
ಅನಾಥರ ಮತ್ತು ನಿರ್ಗತಿಕರ ಪಾಲಿನ ಆಶಾಕಿರಣರಾಗಿದ್ದ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ರಮೇಶ್ ಮತ್ತು ರೂಪ ದಂಪತಿಯ ಮೇಲೆ ವಿಧಿ ಅದೇಕೆ ಮುನಿಸಿಕೊಂಡಿತೋ??? ಕಿಂಚಿತ್ ಕನಿಕರವಿಲ್ಲದ…
Read More »









