Madikeri
ಮಡಿಕೇರಿ ನಗರಕ್ಕೆ ಸಂಬಂಧಿಸಿದ ಎಲ್ಲ ಬಿಸಿಬಿಸಿ ಸುದ್ದಿ ಮತ್ತು ತಾಜಾ ಮಾಹಿತಿಯನ್ನು ಪಡೆಯಿರಿ Latest Today Breaking madikeri Live News, Also check madikeri district city weather news. Headlines in kannada at The Hindustan Gazette Kannada.
-

ಮಡಿಕೇರಿ: ಅಡುಗೆ ಅನಿಲ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ರಮೇಶ್ ಪತ್ನಿ ಸಾವು
ಮಡಿಕೇರಿ: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ರಮೇಶ್ ಎನ್ನುವವರು ಮೃತಪಟ್ಟಿದ್ದರು.ಹಾಗೂ ಗಂಭೀರ ಗಾಯಗೊಂದು ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಅವರ ಪತ್ನಿ ರೂಪಾ (38) ಅವರು…
Read More » -

ಹಬ್ಬದ ದಿನದಂದು ತೋರುವ ಬಾಂಧವ್ಯವನ್ನು ಪ್ರತಿದಿನ ತೋರಿದರೆ ಬಲಿಷ್ಟ ಭಾರತ ನಿರ್ಮಾಣ ಸಾಧ್ಯ – ಶಾಸಕ ಎ.ಎಸ್.ಪೊನ್ನಣ್ಣ
ಪ್ರತಿ ಹಬ್ಬದ ಆಚರಣೆಯ ದಿನದಂದು ನಾವುಗಳು ತೋರುವ ,ಪ್ರೀತಿ ಭಾಂದವ್ಯಗಳನ್ನು ಪ್ರತಿ ದಿನ ತೋರಿದರೆ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ…
Read More » -

ಮಡಿಕೇರಿ : ಮನೆಯೊಂದರಲ್ಲಿ ಬೆಂಕಿ ಹೊತ್ತಿ ವ್ಯಕ್ತಿ ಮೃತ್ಯು
ಮಡಿಕೇರಿ:ಕೊಡಗಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟ ವ್ಯಕ್ತಿಯನ್ನು ರಮೇಶ್ (48)ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ತೊಂಡೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು…
Read More » -

ಪೊನ್ನಂಪೇಟೆ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ, ಪೊನ್ನಂಪೇಟೆ ತಾಲೂಕು ಬಂದ್’ಗೆ ಕರೆ | ರೈತ ಸಂಘ ಘೋಷಣೆ
ಬರ ಪರಿಹಾರ ಕುರಿತು ಪೊನ್ನಂಪೇಟೆ ತಾಲೂಕು ರೈತರೊಂದಿಗೆ ರೈತರ ಅವ್ಹಾಲು ಕೇಳುವ ಸಭೆಯು ತಾಲೂಕು ಕಚೇರಿಯಲ್ಲಿ ಇಂದು ತಹಶೀಲ್ದಾರ್ ಎನ್. ಎಸ್ ಪ್ರಶಾಂತ್ ಹಾಗೂ ವಿವಿಧ ಇಲಾಖೆಯ…
Read More » ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಮಡಿಕೇರಿ: 2023ನೇ ಸಾಲಿನ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇಂದು ಮಡಿಕೇರಿ ನಗರದ ದಸರಾ ಸಮಿತಿ ಕಚೇರಿಯಲ್ಲಿ ನಡೆಯಿತು ಅಲಂಕಾರ ಸಮಿತಿಯ…
Read More »-

ಆಹಾರ ಪದಾರ್ಥ ವ್ಯರ್ಥ ಮಾಡಬೇಡಿ: ಡಾ.ಮಂತರ್ ಗೌಡ
ಆಹಾರ ಪದಾರ್ಥಗಳನ್ನು ಎಂದಿಗೂ ವ್ಯರ್ಥ ಮಾಡದೇ ಅಗತ್ಯಕ್ಕೆ ತಕ್ಕಷ್ಟು ಸೇವಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕಿವಿಮಾತು ಹೇಳಿದರು. ಕೊಡಗು ಜಿಲ್ಲಾ…
Read More » -

ಕೊಡವ ಅಭಿವೃದ್ಧಿ ನಿಗಮಬೊಮ್ಮಾಯಿ ಬೋಗಸ್ ಆದೇಶ ತೆನ್ನಿರ ಮೈನಾ ಟೀಕೆ
ಸಂಸದ ಪ್ರತಾಪ್ ಸಿಂಹ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಟೀಕಿಸಿದ್ದಾರೆ. ಇಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು…
Read More » -

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದ KSRTC ಬಸ್: ತಪ್ಪಿದ ಭಾರೀ ದುರಂತ
ಮಡಿಕೇರಿಯಿಂದ ಸೂರ್ಲಬ್ಬಿ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುತ್ತಿದ್ದ ಬಸ್ಸೊಂದು ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ.ಎಂಬಲ್ಲಿ ಮರವೊಂದಕ್ಕೆ ಡಿಕ್ಕಿಯಾಗಿದೆ.ಹೆಚ್ಚಾಗಿ.ಶಾಲಾ ಮಕ್ಕಳು ತುಂಬಿದ್ದ ಈ ಬಸ್ ಸುಸುಮಾರು ಐವತ್ತು ಅಡಿ ಪ್ರಪಾತದ…
Read More » -

ಆನೆ ದಾಳಿಯಿಂದಾದ ಕೃಷಿ ನಷ್ಟ ಪ್ರದೇಶಕ್ಕೆ ಶ್ರೀ ಸಂಕೇತ್ ಪೂವಯ್ಯ ಭೇಟಿ
ಚೆಂಬು ಗ್ರಾಮದ ಡಬ್ಬಡ್ಕ ಭಾಗದಲ್ಲಿ ಕಳೆದೆರಡು ದಿನಗಳಿಂದ ಸತತವಾಗಿ ಆನೆ ದಾಳಿಯಿಂದಾಗಿ ಹಾನಿಗೀಡಾದ ತೋಟಗಳಿಗೆ, ವಿರಾಜಪೇಟೆ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣನವರ ನಿರ್ದೇಶನದ ಮೇರೆಗೆ, ಕೆಪಿಸಿಸಿ ರಾಜ್ಯ…
Read More » -

ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ ; ಮಡಿಕೇರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಮೃತ್ಯು
ಮಡಿಕೇರಿ ಸಮೀಪದ ಕಾಟಕೇರಿ ಬಳಿಕ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಉಡುಪಿಯಿಂದ ಬೈಕ್ನಲ್ಲಿ ಮಡಿಕೇರಿ ಕಡೆಗೆ ಬರುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ. ಮಡಿಕೇರಿಯ ವೈದ್ಯಕೀಯ…
Read More »








