ಉಡುಪಿ: ಡೆಂಗಿ ಜ್ವರ ಪತ್ತೆ ಪರೀಕ್ಷೆ: ಪರಿಷ್ಕೃತ ದರ ಪ್ರಕಟ

ಉಡುಪಿ: ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗ ಶಾಲೆಗಳು ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020, ಸೆಕ್ಷನ್ 4(1) ಮತ್ತು 4(2) ಕೆ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡೆಂಗಿ ಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಆeಟಿgue ಇಐISಂ ಓS1ಗೆ 300 ರೂ, ಆeಟಿgue ಇಐISಂ ಟgಒ ಗೆ 300 ರೂ. ಹಾಗೂ Sಛಿಡಿeeಟಿiಟಿg ಣesಣ ಖಚಿಠಿiಜ ಛಿಚಿಡಿಜ ಣesಣ ಜಿoಡಿ ಓS1, ಟgಒ & ಟgಉ ಗೆ ಒಟ್ಟು 250 ರೂ. ಪರಿಷ್ಕೃತ ದರ ನಿಗಧಿಪಡಿಸಿ, ಆದೇಶಿಸಲಾಗಿದ್ದು, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಖಾಸಗಿ ಪ್ರಯೋಗ ಶಾಲೆಗಳು ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಪರಿಷ್ಕೃತ ದರಗಳನ್ನು ನಿಗಧಿಪಡಿಸಿ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Latest Indian news

Popular Stories