Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಕೋರ್ಟ್ ಕಲಾಪ ಮುಂದೂಡಿ | ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟನೆ
ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಬೀದರ್ : ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿ ಬೀದರ್ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿದ್ದರು. ನಗರದ…
Read More » -

ಬೀದರ್ : ಪೋಷಣೆ ಇಲ್ಲದೇ ಸೊರಗುತ್ತಿರುವ ಸಸಿಗಳು
ಅರಣ್ಯ ಇಲಾಖೆಯ ವತಿಯಿಂದ 5 ಲಕ್ಷಕ್ಕೂ ಅಧಿಕ ಸಸಿಗಳನ್ನು ಬೀದರ್ ಜಿಲ್ಲೆಯಾದ್ಯಂತ ನೆಡಲಾಗಿದ್ದು, ಸೂಕ್ತ ಪಾಲನೆ ಪೋಷಣೆ ಇಲ್ಲದೇ ಸೊರಗುತ್ತಿವೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ…
Read More » -

ಪಶು ವಿ.ವಿಯಲ್ಲಿ ಅಕ್ರಮ | ಕುಲಪತಿ ಸೇರಿ 24 ಜನರಿಗೆ ಹಳೆ ಪಿಂಚಣಿ ಸೌಲಭ್ಯ | ಸಾಮಾಜಿಕ ಕಾರ್ಯಕರ್ತ ಕಮಲಾಕರ್ ಹೆಗಡೆ ಆರೋಪ
ನಗರದ ಹೊರ ವಲಯದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಮತ್ತು 23 ಪ್ರಾಧ್ಯಾಪಕರಿಗೆ ಸರ್ಕಾರದ ನಿಯಮಗಳಿಗೆ…
Read More » -

ಬೀದರ್ | ‘ಮಿಚಾಂಗ್’ ಚಂಡ ಮಾರುತ ಎಫೆಕ್ಟ್ ಜಿಲ್ಲೆಯಲ್ಲಿ ಹೆಚ್ಚಿದ ಥಂಡಿ
ಬೀದರ್: ‘ಮಿಚಾಂಗ್’ ಚಂಡಮಾರುತದ ಪ್ರಭಾವ ಜಿಲ್ಲೆಯ ಮೇಲೂ ಕೂಡ ಆಗಿದೆ. ಇದರ ಪರಿಣಾಮ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಆಗಾಗ ತುಂತುರು ಮಳೆ…
Read More » -

ರಬಿ ಬೆಳೆಗೆ ಕಾಡು ಹಂದಿಗಳ ಕಾಟ | ವಿಭಿನ್ನ ರೀತಿಯಲ್ಲಿ ಬೆಳೆ ಸಂರಕ್ಷಣೆಗೆ ಮುಂದಾದ ರೈತರು
ಬೀದರ್ : ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ವಿಪರೀತವಾಗಿದ್ದು ರೈತರು ಬೆಳೆದ ಕುಸುಬೆ, ಜೋಳ ,ಕಡಲೆ ಬೆಳೆಗಳ ರಕ್ಷಣೆಗೆ ಸೀರೆಗಳ ಬೇಲಿ, ಧ್ವನಿ ವರ್ಧಕಗಳ…
Read More » -

ಬೀದರ್ : ಕೋಲ್ಕತ್ತದ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ
ಬೀದರ್: ಜಿಲ್ಲೆಯ ಕಮಲನಗರ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಕೋಲ್ಕತ್ತದ ನಕಲಿ ವೈದ್ಯರು ನಡೆಸುತ್ತಿದ್ದ ಮೂರು ಕ್ಲಿನಿಕ್ ಹಾಗೂ ಒಂದು ಲ್ಯಾಬೊರೇಟರಿ ಮೇಲೆ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು…
Read More » -

BIDAR : ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 65 ಕೋಟಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಏಕ ಕಾಲಕ್ಕೆ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳ…
Read More » -

ಅಪಘಾತ ತಡೆಗಟ್ಟಲು ವಿಭಿನ್ನ ಜಾಗೃತಿಗೆ ಮುಂದಾದ ಬೀದರ್ ಡಿಸಿ, ಎಸ್ಪಿ.
ಬೀದರ್ : ಅಪ್ರಾಪ್ತ ಮಕ್ಕಳಿಗೆ ವೆಹಿಕಲ್ ನೀಡದಂತೆ ಸೈಕಲ್ ಮೇಲೆ ಜಾಗೃತಿ ರ್ಯಾಲಿ ನಡೆಸಿದ ಜಿಲ್ಲಾಧಿಕಾರಿ ಗೋವಿದರೆಡ್ಡಿ ಹಾಗೂ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಇಂದು ಜಿಲ್ಲಾಧಿಕಾರಿ ನಿವಾಸದಿಂದ…
Read More » -

ಬಿಡಾಡಿ ದನಗಳಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್| ಮೂಕ ಪ್ರಾಣಿಗಳ ರೋಧನೆ ಕೇಳುವವರು ಯಾರು ?
ಬೀದರ್ : ನಗರದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಕಸಗಳು ಬಿಡಾಡಿ ದನಗಳಿಗೆ ಕಂಟಕವಾಗುತ್ತಿದ್ದು, ಪ್ಲಾಸ್ಟಿಕ್ ತಿಂದ ಹಸುಗಳು ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗುತ್ತಿವೆ. ಬೀದರ್ ನಗರದ ಹಲವೆಡೆ ಸಾರ್ವಜನಿಕರು ಕಸ…
Read More » -

ಕೆಲಸ ಮಾಡದ ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ತರಾಟೆ
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಡಿಸೆಂಬರ್ 2ರಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ನಂದಿ ಬಿಜಲಗಾಂವ, ಅಕನಾಪೂರ, ಚುಂಬುಲೇವಾಡಿ, ಭೋಪಾಳಘಡ, ಕರಕ್ಯಾಳ, ಲಿಂಗದಳ್ಳಿ(ಯು),…
Read More »









