ದನ ಸಾಗಾಟ ವಾಹನ ಪಲ್ಟಿ: 50 ಕ್ಕಿಂತ ಅಧಿಕ ಕರುಗಳ ಸಾವು!

ಹಾಸನ: ದನ ಸಾಗಾಟ ಮಾಡುತ್ತಿದ್ದ ವಾಹನವೊಂದು ಪಲ್ಟಿಯಾದ ಪರಿಣಾಮ 50ಕ್ಕಿಂತ ಅಧಿಕ ದನ ಮೃತಪಟ್ಟಿದೆ.

ದ್ಯಾವಪ್ಪನಹಳ್ಳಿ ಎಂಬಲ್ಲಿ ನೂರಕ್ಕಿಂತ ಅಧಿಕ ದನಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಘಟನೆ ನಡೆದಿದೆ. ಈ ದನಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಮಾಹಿತಿ ನಿಖರವಾಗಿ ಬಂದಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ.

ಇದೀಗ ಪೊಲೀಸ್ ತನಿಖೆ ಮುಂದುವರಿದಿದೆ.

Latest Indian news

Popular Stories