bidar lockdown
-
Bidar

ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಿದ್ಧತಾ ಸಭೆ
ಬೀದರ ಆಗಸ್ಟ್ 9 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ಆಚರಿಸಲ್ಪಡುವ ಭಾರತದ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರ ಅಧ್ಯಕ್ಷತೆಯಲ್ಲಿ…
Read More » -
Bidar

ಜುಲೈ 19ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳ ಆದೇಶ
ಬೀದರ ಜುಲೈ 06 (ಕರ್ನಾಟಕ ವಾರ್ತೆ):- ಬೀದರ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯಿದೆ 2005 ಕಲಂ 34 (ಎಂ) ರಡಿಯಲ್ಲಿ ಪ್ರದತ್ತವಾದ…
Read More » -
Covid-19

ಲಾಕ್ಡೌನ್; ಫೇಸ್ ಮಾಸ್ಕ್ ಹಾಕದವರಿಂದ 1,30,400 ರೂ.ದಂಡ ವಸೂಲಿ
ಬೀದರ ಜೂನ್ 8 (ಕರ್ನಾಟಕ ವಾರ್ತೆ):- ರಾಜ್ಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ಮೇ. 10 ರಿಂದ…
Read More » -
Bidar

ಕೊವಿಡ್-೧೯ ಃ ಬೀದರ ದಕ್ಷಿಣ ಕ್ಷೇತ್ರದಲ್ಲಿ ಚಂದ್ರಾಸಿAಗರಿAದ ಆಹಾರ ಧಾನ್ಯದ ಕಿಟ್ ವಿತರಣೆ
ಬೀದರ, ಜೂನ್. ೦೮ಃ ಇಂದು ದಿನಾಂಕ ೦೮-೦೬-೨೦೨೧ ರಂದು ಕೋವಿಡ್-೧೯ ಕರೋನಾ ಮಹಾಮಾರಿ ಸೋಂಕಿನಿAದ ತತ್ತರಿಸಿರುವ ಹಾಗೂ ಲಾಕ್ಡೌನ್ನಿಂದ ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೀದರ ದಕ್ಷಿಣ ವಿಧಾನಸಭಾ…
Read More » -
Bidar

ನಮ್ಮ ಬೀದರ ಯುವ ಚೇತನ ಅಭಿವೃದ್ಧಿ ಸಂಘದ ನಿರಾಶ್ರೀತರು, ಅಲೆಮಾರಿಗಳಿಗೆ ಆಹಾರ, ನೀರು ವಿತರಣೆ
ಬೀದರ, ಜೂ. ೦೭ ಃ ಕೋವಿಡ್-೧೯ ೨ನೇ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬಡಜನರು, ನಿರಾಶ್ರೀತರು, ಭೀಕ್ಷÄಕರು, ಅಲೆಮಾರಿಗಳು ತೀವ್ರ ಸಂಕಷ್ಟದಲ್ಲಿರುವವರನ್ನು…
Read More » -
Bidar

ಮಾನವೀಯತೆ ಮೆರೆದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ೧.೫ ಲಕ್ಷ ಜನರಿಗೆ ಆಹಾರ ಪೊಟ್ಟಣ ವಿತರಣೆ
ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ತಂದೆ ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಹದಿನೈದು ದಿನಗಳ ಅವಧಿಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ೧.೫…
Read More » -
Bidar

ಲಾಕ್ಡೌನ್ ಆದೇಶ ಉಲ್ಲಂಘಿಸಿ ಓಡಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ
ಬೀದರ ಜೂನ-3 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ…
Read More » -
Bidar

ಶಾಸಕರಾದ ರಹೀಂ ಖಾನ್ ಅವರಿಂದ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
ಬೀದರ ಜೂನ್ 3 (ಕರ್ನಾಟಕ ವಾರ್ತೆ): ಶಾಸಕರಾದ ರಹೀಂ ಖಾನ್ ಅವರು ಬೀದರ ತಾಲೂಕಿನಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೂನ್…
Read More » -
Bidar

ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟೀವೀಟಿ ರೇಟ್ ಲೀಸ್ಟನಲ್ಲಿ ರಾಜ್ಯದಲ್ಲೇ ಬೀದರ ಜಿಲ್ಲೆಗೆ ಅಗ್ರಸ್ಥಾನ
ಬೀದರ ಜೂನ್ 01 (ಕರ್ನಾಟಕ ವಾರ್ತೆ): ಶೇ.5ಕ್ಕಿಂತ ಕಡಿಮೆ ಕೋವಿಡ್ ಪಾಜಿಟಿವಿಟಿ ರೇಟ್ ಲೀಸ್ಟ್ನಲ್ಲಿ ಗುರುತಿಸಿದ ರಾಜ್ಯದ ವಿವಿಧ ಜಿಲ್ಲೆಗಳ 20 ತಾಲೂಕುಗಳ ಪಟ್ಟಿಯಲ್ಲಿ ಬೀದರ ಜಿಲ್ಲೆಯ…
Read More » -
Bidar

ಫೇಸ್ಮಾಸ್ಕ್ ಹಾಕದೇ ಸಂಚರಿಸಿದವರಿಂದ 1,46,300 ರೂ. ದಂಡ ವಸೂಲಿ
ಬೀದರ ಜೂನ-1 (ರ್ನಾಟಕ ವರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ…
Read More »









