Vijayapura
-
Bengaluru Urban

ನೋವಾಗಿದೆ ಆದ್ರೆ ಪಕ್ಷ ಬಿಡೋಲ್ಲ, 2028ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ಗುರಿ: ಶ್ರೀರಾಮುಲು
ವಿಜಯನಗರ (ಫೆ.1): ನನಗೆ ನೋವಾಗಿದೆ ಎಂದು ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ನಾಯಕರು ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೇಳಿದ್ದಾರಷ್ಟೇ. ನನಗೆ ಪಕ್ಷ ಬಿಡು ಎಂದು ಹೇಳಲು…
Read More » -
Bengaluru Urban

ಯೋಜನೆ ಪೂರ್ಣವಾದರೂ ಪಾವತಿಯಾಗದ ಭೂ ಪರಿಹಾರ: ಸಚಿವ ಎಂ.ಬಿ.ಪಾಟೀಲ್ ಸಿಡಿಮಿಡಿ
ಬೆಂಗಳೂರು:ವಿಜಯಪುರ ಜಿಲ್ಲೆಯ ತುಬಚಿ-ಬಬಲೇಶ್ವರ್ ಏತ ನೀರಾವರಿ ಯೋಜನೆ ಕಾಮಗಾರಿ ಮುಗಿದು, ಕಾಲುವೆಗಳಿಗೆ ನೀರು ಹರಿಯುತ್ತಿದೆ. ಆದರೂ ಭೂಸ್ವಾಧೀನ ಪರಿಹಾರ ಮೊತ್ತ 437 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಕ್ಕೆ…
Read More » -
Vijayapura

ಮಕ್ಕಳೊಂದಿಗೆ ಕಾಲುವೆಗೆ ಜಿಗಿದ ತಾಯಿ: ನಾಲ್ವರು ಮಕ್ಕಳು ಸಾವು, ಮಹಿಳೆ ರಕ್ಷಣೆ
ವಿಜಯಪುರ: ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ (ಬೇನಾಳ ಬ್ರಿಜ್ , ಪಾರ್ವತಿಕಟ್ಟಾ ಸೇತುವೆ ಸಮೀಪ) ಮಹಿಳೆಯೊಬ್ಬಳು ಸೋಮವಾರ ತನ್ನ ನಾಲ್ವರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು,…
Read More » -
Vijayapura

ಅಮಿತ್ ಶಾ ಹೇಳಿಕೆ ವಿರೋಧಿಸಿ ಬಂದ್ ಕರೆ ಹಿನ್ನೆಲೆ ನಾಳೆ ಶಾಲೆಗಳಿಗೆ ರಜೆ ಘೋಷಣೆ: ಮದ್ಯ ಮಾರಾಟ ನಿಷೇಧಿಸಿ ವಿಜಯಪುರ ಡಿಸಿ ಆದೇಶ
ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ…
Read More » -
Vijayapura

`ಅಕ್ಷರ ದಾಸೋಹ’ಕ್ಕೆ ವಿಜಯಪುರ ಪ್ರಥಮ ಸಂಸದರೇ ಪ್ರೇರಣೆ….
ಸಮಿ, ವಿಜಯಪುರ ವಿಜಯಪುರ : ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದು ರಾಷ್ಟçದಲ್ಲಿಯೇ ಹೆಸರುವಾಸಿ. ಆದರೆ ಇದಕ್ಕೆ ಪ್ರೇರಣೆಯಾಗಿದ್ದು ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರಥಮ ಸಂಸದ ದಿ.ರಾಮಪ್ಪ…
Read More » -
Bengaluru Urban

ವಿಜಯಪುರದಲ್ಲಿ ದೇಶದಲ್ಲೇ 2ನೇ ಅತಿ ದೊಡ್ಡ ಪವನ ವಿದ್ಯುತ್ ಘಟಕ: 36,000 ಕೋಟಿ ರೂ. ಬಂಡವಾಳ ಹೂಡಿಕೆ
ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ದಾಪುಗಾಲು ಇಟ್ಟಿದ್ದು, ಸುಜ್ಲಾನ್ ನಿಂದ 30 ಸಾವಿರ ಕೋಟಿ ರೂ., ರೆನೈಸಾನ್ಸ್ ನಿಂದ 6 ಸಾವಿರ ಕೋಟಿ ರೂ.…
Read More » -
Vijayapura

ಮಲೇರಿಯಾ ರೋಗ ತಡೆಗೆ ಮಾದರಿ ರೂಪಿಸಿ ಜಾಗೃತಿ ಮೂಡಿಸಿದ ವಿಧ್ಯಾರ್ಥಿಗಳು
ವಿಜಯಪುರ : ಮಲೇರಿಯಾ ರೋಗ ಬಾರದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಮಲೇರಿಯಾ ರೋಗ ಹರಡುವ ಬಗ್ಗೆ, ಯಾವ ರೀತಿ ಮಲೇರಿಯಾ ಸೊಳ್ಳೆಗಳು ತಮ್ಮ ಆಶ್ರಯ ತಾಣ…
Read More » -
Vijayapura

ಸ್ವಯಂ ಚಾಲಿತ ಮೋಟಾರ ನಿಯಂತ್ರಣ ನೀರು ನಿರ್ವಹಣಾ ಉಪಕರಣಕ್ಕೆ ಪೇಟೆಂಟ್
ವಿಜಯಪುರ : ಇಕೋಫ್ರೆಂಡ್ಲಿ ರೂಫ್, ಸ್ವಯಂಚಾಲಿತ ಕಬ್ಬು ನಾಟಿ ಮಾಡುವ ಯಂತ್ರ ರೂಪಿಸುವ ಮೂಲಕ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಇಂಜನಿಯರಿಂಗ್ ಮಹಾವಿದ್ಯಾಲಯದ…
Read More » -
Vijayapura

ನವೀಕರಣ, ಪುನರುಜ್ಜೀವನ ಮಾಡಲಾದ 770 ಲಿಂಗದ ಗುಡಿ ಉದ್ಘಾಟನೆ
ವಿಜಯಪುರ: ನಗರದ ಭಕ್ತಿಕೇಂದ್ರವಾದ 770 ಅಮರಗಣಂಗಳರ ಸ್ಮಾರಕ ಲಿಂಗ ದೇವಾಲಯ ನವೀಕರಣ ಮತ್ತು ಮಂದಿರದಲ್ಲಿರುವ ಎಲ್ಲ ಲಿಂಗಗಳನ್ನು ಪುನರುಜ್ಜೀವನ ಮಾಡುವ ಅವಕಾಶ ನಮ್ಮ ಬಿ.ಎಲ್.ಡಿಇ ಸಂಸ್ಥೆಗೆ ಒದಗಿ…
Read More » -
Vijayapura

ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನೋವಿನ ಸಂಗತಿ: ಮೈತ್ರೇಯಿ
ವಿಜಯಪುರ : ಮಹಿಳೆ ಒಂದೆಡೆ ಸಾಧನೆಯ ಹಾದಿ ಕ್ರಮಿಸಿದ್ದಾಳೆ, ಇನ್ನೊಂದೆಡೆ ಆಕೆಯ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುವುದು ನೋವಿನ ಸಂಗತಿ ಎಂದು ನ್ಯಾಯವಾದಿ ಹಾಗೂ ಮಹಿಳಾ ಹಕ್ಕುಗಳ…
Read More »









