Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ರೈತರನ್ನು ಕಂಡರೆ ಕೈಮುಗಿಯಿರಿ : ಚಂದ್ರಕಾಂತ ಪ್ಯಾಠಿ ಅಭಿಮತ
ವಿಜಯಪುರ : ಈ ಜಗತ್ತಿನಲ್ಲಿ ಅನ್ನಕ್ಕೆ ಬಹುದೊಡ್ಡ ಬೆಲೆ ಇದೆ, ಈರುವೆ 84 ಕೋಟಿ ಜೀವರಾಶಿಗೂ ಅನ್ನ ನೀಡುವ ಏಕೈಕ ಜೀವಿ ರೈತ, ಆದರೆ ಅನ್ನವನ್ನು ಬೆಳೆಯುವ…
Read More » -

ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು: ಜಿಲ್ಲೆಯಾದ್ಯಂತ 29 ಚೆಕ್ ಪೋಸ್ಟ್ ಸ್ಥಾಪನೆ
ಸಮಿ, ವಿಜಯಪುರವಿಜಯಪುರ : ಲೋಕಸಭೆ ಚುನಾವಣೆ ಕಾವು ರಂಗೇರಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದ್ದು, ಅಭ್ಯರ್ಥಿಗಳು ಈಗಾಗಲೇ ಸಕ್ರೀಯವಾಗಿ ಚುನಾವಣಾ ಪ್ರಚಾರದಲ್ಲಿಯೂ ಧುಮುಕಿದ್ದಾರೆ.ಲೋಕಸಭೆ ಚುನಾವಣೆ…
Read More » -

ಕಾಂಗ್ರೆಸ್ ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ
ವಿಜಯಪುರ : ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ನಿಟ್ಟಿನಲ್ಲಿ ಸಿಪಿಐ (ಎಂ) ಪಕ್ಷ ನಿರ್ಧಾರ ಕೈಗೊಂಡಿತು. ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಗೆಲುವಿಗೆ…
Read More » -

ಶಿಕ್ಷಣ ಪವಿತ್ರ ಗಂಗಾಜಲ: ಡಾ. ಮಳಗಿ
ವಿಜಯಪುರ : ಶಿಕ್ಷಣ ನಿತ್ಯ ನಿರಂತರವಾಗಿ ಹರಿಯುವ ಜಲವಾಗಬೇಕು ಹೊರತು ನಿಂತ ನೀರಾಗಬಾರದು ಎಂದು ಶಿಕ್ಷಣ ತಜ್ಞ ಡಾ.ವಿ.ವಿ. ಮಳಗಿ ಹೇಳಿದರು. ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ…
Read More » -

ಪ್ರಸವಪೂರ್ವ ಲಿಂಗಪತ್ತೆ ಕಾನೂನು ಬಾಹಿರ: ಡಿಸಿ ಟಿ.ಭೂಬಾಲನ್
ವಿಜಯಪುರ: ಗಂಡು ಹಾಗೂ ಹೆಣ್ಣಿನ ನಡುವೆ ಸಮಾನ ಅನುಪಾತ ತರುವ ನಿಟ್ಟಿನಲ್ಲಿ ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾನೂನನ್ನು ಕಡ್ಡಾಯವಾಗಿ ಎಲ್ಲಾ ಸ್ವಾನಿಂಗ್ ಸೆಂಟರ್ಗಳು ಪಾಲಿಸತಕ್ಕದ್ದು, ಒಂದುವೇಳೆ ಕಾನೂನು…
Read More » -

ಆಲಮಟ್ಟಿ ಜಲಾಶಯದ ಹಿನ್ನೀರು ಅನ್ಯ ಬಳಕೆ ಮಾಡದಿರಲು ಮನವಿ
ವಿಜಯಪುರ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಅಳವಡಿಸಲಾಗಿರುವ ಮೋಟಾರ್ ಪಂಪಗಳನ್ನು ತೆರವುಗೊಳಿಸಬೇಕು ಎಂದು ಕೃಷ್ಣ ಭಾಗ್ಯ ಜಲ ನಿಗಮ ಅಣೆಕಟ್ಟು ವಿಭಾಗದ…
Read More » -

ಲೋಕಸಭೆ ಚುನಾವಣೆ: ವಿಜಯಪುರದಲ್ಲಿ ರೂ. 2.93 ಕೋಟಿ ಹಣ ಜಪ್ತಿ
ವಿಜಯಪುರ: ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಾದ ದಿನದಿಂದ ಚುನಾವಣೆ ಆಯೋಗ ಅಕ್ರಮ ಹಣ ಸಾಗಾಟ ಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಿದ್ದು, ಅದರ ಬೆನ್ನೆಲ್ಲೆ ಸೋಮವಾರ…
Read More » -

ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ
ವಿಜಯಪುರ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಜಮೀನೊಂದರಲ್ಲಿ ಸೋಮವಾರ ರಾತ್ರಿ ನಡೆದಿದೆ. ಸೋಮನಿಂಗ ಕುಂಬಾರ್ (40) ಮತ್ತು…
Read More » -

ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಿ : ಸಿಇಒ ರಿಶಿ ಆನಂದ
ವಿಜಯಪುರ: ಲೋಕಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸಲು ಮತದಾನ ಜಾಗೃತಿಯ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ…
Read More » -

`ಅಕ್ಷರ ದಾಸೋಹ’ಕ್ಕೆ ವಿಜಯಪುರ ಪ್ರಥಮ ಸಂಸದರೇ ಪ್ರೇರಣೆ….
ಸಮಿ, ವಿಜಯಪುರ ವಿಜಯಪುರ : ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದು ರಾಷ್ಟçದಲ್ಲಿಯೇ ಹೆಸರುವಾಸಿ. ಆದರೆ ಇದಕ್ಕೆ ಪ್ರೇರಣೆಯಾಗಿದ್ದು ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರಥಮ ಸಂಸದ ದಿ.ರಾಮಪ್ಪ…
Read More »









