Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಗುಂಟಾ ಲೇಔಟ್ ಗಳಲ್ಲಿ ಅಭಿವೃದ್ಧಿಗೆ ದಾರಿ ಹುಡುಕಿ: ಸಚಿವ ಎಂ.ಬಿ.ಪಾಟೀಲ
ವಿಜಯಪುರ : ಗುಂಟಾ ಲೇಔಟ್ ಒಂದು ರೀತಿ ಕಗ್ಗಂಟು ಆಗಿದೆ, ಅಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದಾರೆ, ದೊಡ್ಡ ಪ್ರಮಾಣದಲ್ಲಿ ಹಣ ಕೊಟ್ಟು ಎನ್.ಎ. ಪ್ಲಾಟ್ ಖರೀದಿ ಬಡವರಿಗೆ…
Read More » -

ಹಿಂದು ವಿರೋಧಿ ನೀತಿ ಆರೋಪ: ಬಿಜೆಪಿಯಿಂದ ತಮಟೆ ಚಳುವಳಿ*
ವಿಜಯಪುರ: ರಾಮ ಭಕ್ತರ ಮೇಲೆ ನಕಲಿ ಪ್ರಕರಣ ದಾಖಲಿಸಿ ಹಿಂದೂ ವಿರೋಧಿ ನೀತಿ ಹಾಗೂ ಹಿಂದೂ ನಾಯಕತ್ವ ದಮನಗೊಳಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ…
Read More » -

ಯತ್ನಾಳ ಆರೋಪಕ್ಕೆ ಉತ್ತರಿಸುವ ಧೈರ್ಯ ಬಿಜೆಪಿಗರಿಗೆ ಇಲ್ಲ: ಎಸ್.ಎಂ.ಪಾಟೀಲ ಗಣಿಹಾರ
ವಿಜಯಪುರ : ಶ್ರೀ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವಕ್ಕೆ ದೊಡ್ಡ ಮಟ್ಟದ ಪ್ರಚಾರ ದೊರಕಬಾರದು ಎಂದು ಹಿಡನ್ ಅಜೆಂಡಾ ಇರಿಸಿಕೊಂಡು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆ…
Read More » -

ಸಿದ್ದೇಶ್ವರ ಶ್ರೀಗಳ ನೀತಿ, ಆದರ್ಶ ನಿತ್ಯ ಪಾಲಿಸಬೇಕು: ಸಿಎಂ ಸಿದ್ಧರಾಮಯ್ಯ
ವಿಜಯಪುರ : ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಡೆದ ದಾರಿ, ಹೇಳಿದ ವಿಚಾರ, ಸಾರಿದ ಆದರ್ಶಗಳನ್ನು ಪಾಲಿಸಿ ನಡೆಯುವುದೇ ಅವರಿಗೆ ಸಲ್ಲಿಸುವ ನೈಜ ಗೌರವ ಆಧ್ಯಾತ್ಮಿಕ ಲೋಕದಲ್ಲಿ ಅಮರರಾಗಿರುವ…
Read More » -

ಮತದಾರರೇ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ: ಬಿ.ವೈ.ವಿಜಯೇಂದ್ರ
ವಿಜಯಪುರ: ಕಾಂಗ್ರೆಸ್ ಗೆ ಮತ ನೀಡಿದ ಮತದಾರರೇ ಇಂದು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ…
Read More » -

ಮಂಚ್- ಮಚ್ಚಾ ವೃತ್ತಿಪರ ಸ್ಪರ್ಧೆ: ಬಿ. ಎಂ. ಪಾಟೀಲ ಪಿಯು ಕಾಲೇಜಿನ ತಂಡ ಸಮಗ್ರ ಚಾಂಪಿಯನ್
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ. ಕಾಮರ್ಸ್ ಕಾಲೇಜಿನ ಬಿಬಿಎ ವಿಭಾಗದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿದ್ದ ಜಿಲ್ಲಾ ಮಟ್ಟದ ಮಂಚ್- ಮಚ್ಚಾ ವೃತ್ತಿಪರ ಸ್ಪರ್ಧೆಯಲ್ಲಿ ಶ್ರೀ ಬಿ.…
Read More » -

ಸೈಕಲ್ ಗೋದಾಮಿನಲ್ಲಿ ಅಗ್ನಿ ಅವಘಡ
ವಿಜಯಪುರ: ಸೈಕಲ್ಸ್ ಹಾಗೂ ಸೈಕಲ್ ಟೈರ್ಸ್ ಇಟ್ಟಿದ್ದ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ನಗರದ ಗಣಪತಿ ಚೌಕ್ ಬಳಿಯ ಗೋದಾಮಿನಲ್ಲಿ ನಡೆದಿದೆ. ಎನ್…
Read More » -

ಇಂಡಿಯಾ ಅಲೈನ್ಸ್: ಹಾವು-ಮುಂಗುಸಿ ಸೇರಿ ಮಾಡಿಕೊಂಡ ಅಲೈನ್ಸ್
ವಿಜಯಪುರ: ಇಂಡಿಯಾ ಮೈತ್ರಿಕೂಟ ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಸೇರಿಕೊಂಡು ಮಾಡಿಕೊಂಡ ಮೈತ್ರಿಕೂಟವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
Read More » -

ಬಿಎಸ್ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ
ವಿಜಯಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒಂದು ರೀತಿ ಬಿ.ಎಸ್.ವೈ. ಕುಟುಂಬದ ಆಸ್ತಿಯಂತಾಗಿದೆ, ಬಿ ಎಂದರೆ ಭೀಮಣ್ಣ ಖಂಡ್ರೆ ಪರಿವಾರ, ಎಸ್ ಎಂದರೆ ಶ್ಯಾಮನೂರ…
Read More » -

ವಿಜಯಪುರ :ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಸುಟ್ಟು ಕರಕಲಾದ ಲಾರಿ
ವಿಜಯಪುರ (ಡಿ.26): ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.…
Read More »









