bellary
Latest Today Breaking bellary Live News, bellary district city weather news, headlines in kannada at The Hindustan Gazette Kannada.
-

ಕೆರೆಯಲ್ಲಿ ಮುಳಗುತ್ತಿದ್ದ ಸಹೋದರನನ್ನು ಬದುಕಿಸಲು ಹೋಗಿ ಮೂವರು ಸಹೋದರಿಯರು ಮೃತ್ಯು
ಬೆಂಗಳೂರು, ನ.2 : ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಕೊಳದಲ್ಲಿ ಮುಳುಗುತ್ತಿದ್ದ ತಮ್ಮ ಸಹೋದರನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಮೂವರು ಹುಡುಗಿಯರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಆದರೆ…
Read More » -

ಮದ್ಯ ಮುಕ್ತ ಗ್ರಾಮ “ಉಪ್ಪಾರ ಹಳ್ಳಿ”
ಬಳ್ಳಾರಿ: ಗ್ರಾಮದ ಹಿರಿಯರ ಶ್ರಮದಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಗ್ರಾಮದಲ್ಲಿ ಮದ್ಯ ಸೇವನೆ ಮತ್ತು ಮಾರಾಟವನ್ನು ಗ್ರಾಮದ ಮುಖಂಡರು ನಿಷೇಧಿಸಿದ…
Read More » -

ಆಮ್ವೇ ನ್ಯೂಟ್ರಲೈಟ್ ರಾಯಭಾರಿಯಾಗಿ ಮೀರಾಬಾಯಿ ಚಾನು
ಬಳ್ಳಾರಿ : ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕ ಗೆದ್ದ ಸೈಖೋಂ ಮೀರಾಬಾಯಿ ಚಾನು ಅವರನ್ನು ಆಮ್ವೇ ಇಂಡಿಯಾ, ಇಮ್ಯಾನ್ಯುಯಲ್ ಗ್ಲೋಬಲ್ ಕಲ್ಸಲ್ಟೆನ್ಸೀಸ್ ಮೂಲಕ ತನ್ನ ನ್ಯೂಟ್ರಲೈಟ್ ಉತ್ಪನ್ನ ಶ್ರೇಣಿಗೆ…
Read More » -

ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್ಶಿಫ್ ಪ್ರಗತಿ ಪರಿಶೀಲನೆ ಬಡಾವಣೆಗಳಲ್ಲಿನ ಜನರಿಗೆ ಉದ್ಯೋಗಕ್ಕಾಗಿ ಜೀವನೋಪಾಯ ಕೇಂದ್ರ: ಡಿಸಿ ಮಾಲಪಾಟಿ
ಬಳ್ಳಾರಿ,ಆ.5(ಕರ್ನಾಟಕ ವಾರ್ತೆ): ಮುಂಡರಗಿ ಆಶ್ರಯ ಬಡಾವಣೆಯಲ್ಲಿ ವಾಸವಾಗುವ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಹಿತದೃಷ್ಟಿಯಿಂದ ಬಡಾವಣೆಯಲ್ಲಿ 39.27 ಎಕರೆ ವಿಸ್ತೀರ್ಣದಲ್ಲಿ ಜೀವನೋಪಾಯ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದ್ದು,ಜಿಲ್ಲಾ ಕೈಗಾರಿಕಾ ಕೇಂದ್ರದ…
Read More » -

ವಿಮ್ಸ್ನ ಪ್ರಸೂತಿ ಮತ್ತು ಸ್ತಿçÃರೋಗ ವಿಭಾಗದ ವೈದ್ಯರ ತಂಡ ಸಾಧನೆ ಬೃಹತ್ ಗಾತ್ರದ ಅಂಡಾಶಯದ ಗಡ್ಡೆಯ ಯಶಸ್ವಿ ಶಸ್ತçಚಿಕಿತ್ಸೆ
ಬಳ್ಳಾರಿ,ಜು.31(ಕರ್ನಾಟಕ ವಾರ್ತೆ): ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ಹೊಟ್ಟೆಯಿಂದ ಬೃಹದಾಕಾರದ 20 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವ ಮೂಲಕ ಅತಿ ಕ್ಲಿಷ್ಟಕರ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.ಶಸ್ತçಚಿಕಿತ್ಸೆಗೆ ಅರವಳಿಕೆ…
Read More » -

ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ,ಜು.29(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸದರಿ ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು…
Read More » -

ಬಳ್ಳಾರಿ ಎ.ಪಿ.ಎಂ.ಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ
ಬಳ್ಳಾರಿ.ಜು.೨೬: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರನ್ನಾಗಿ ಉಮೇಶ್ ಕುಮಾರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.ಈ ಸಂದರ್ಭದಲ್ಲಿ…
Read More » -

ಬಾಲಕಿ ಕಾಣೆ : ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ),ಜು.23(ಕರ್ನಾಟಕ ವಾರ್ತೆ): ಹೊಸಪೇಟೆ ನಗರದ ಛಲುವಾದಿ ಕೇರಿ ನಿವಾಸಿಯಾದ ಸುಮಾರು 15 ವರ್ಷ 6 ತಿಂಗಳ ಟಿ.ರೋಹಿಣಿ ಎಂಬ ಬಾಲಕಿ ಜು.05 ರಂದು ಕಾಣೆಯಾಗಿರುವ ಕುರಿತು ಪಟ್ಟಣ…
Read More » -

ತಾಯಿ ಮತ್ತು ಮಕ್ಕಳು ಕಾಣೆ ; ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ),ಜು.23(ಕರ್ನಾಟಕ ವಾರ್ತೆ): ಹೊಸಪೇಟೆ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯ ಪಿಂಜಾರ್ ಹೆಗ್ಡಾಳ ಗ್ರಾಮದ ನಿವಾಸಿಯಾದ ಸುಮಾರು 26 ವರ್ಷದ ಆಶಾ ಮತ್ತು ಮಕ್ಕಳಾದ 9 ವರ್ಷ ವಯಸ್ಸಿನ ಮನೋಜ್ ಕುಮಾರ್,…
Read More » -

ವ್ಯಕ್ತಿ ಕಾಣೆ:ಪ್ರಕರಣ ದಾಖಲು
ಬಳ್ಳಾರಿ,ಜು.23(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ನಿವಾಸಿಯಾದ 63 ವರ್ಷದ ಎ.ನಾಗಪ್ಪ ತಂದೆ ಲೇಟ್ ಎ.ಸೂಗಪ್ಪ ಎಂಬ ವ್ಯಕ್ತಿ 2021ರ ಮಾ.09 ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್…
Read More »









