slider
-
Crime

ಚೀನಾದಲ್ಲಿ ಎರಡೇ ಮಕ್ಕಳನ್ನು ಹೊಂದಬೇಕೆಂಬ ನಿಯಮ ಸಡಿಲ, ಮೂರು ಮಕ್ಕಳನ್ನು ಹೊಂದಲು ಅವಕಾಶ
ಎರಡೇ ಮಕ್ಕಳನ್ನು ಹೊಂದಬೇಕೆಂಬ ನಿಯಮವನ್ನು ಚೀನಾ ಸಡಿಲಗೊಳ್ಳಿಸಲು ನಿರ್ಧರಿಸಿದೆ. ಯುವಜನರ ಕೊರತೆಯಿಂದ, ಕೆಲಸ ಮಾಡುವ ಜನಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದ ನಂತರ ಚೀನಾ ಈ ನಿರ್ಧಾರ ಕೈಗೊಳ್ಳಲು…
Read More » -
Covid-19

ಗ್ರಾಮೀಣ ಪ್ರದೇಶದ ಜನರು COWIN ಅಪ್ಲಿಕೇಶನ್ನಲ್ಲಿ ನೋಂದಾಯಿಸಲು ಸಾಧ್ಯವೇ? – ನ್ಯಾಯಮೂರ್ತಿ ಚಂದ್ರಚೂಡ್
ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆಮ್ಲಜನಕವನ್ನು ವಿತರಿಸುವ ಬಗ್ಗೆ ನೀತಿಯನ್ನು ರೂಪಿಸಲು ರಾಷ್ಟ್ರೀಯ ಕಾರ್ಯ ಪಡೆಯನ್ನು ರಚಿಸಿದೆ. ಇಂದು ಕೋರ್ಟ್ ನಲ್ಲಿ ನಡೆದ ವಾದದ ಸಂದರ್ಭ ನ್ಯಾಯಮೂರ್ತಿ ಚಂದ್ರಚೂಡ್…
Read More » -
Crime

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಟಾಟಾ ಬೈ ಬೈ ಸಾಧ್ಯತೆ, ನಫ್ತಾಲಿ ಬೆನೆಟ್ ಮುಂದಿನ ಪ್ರಧಾನಿ?
ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜಕೀಯ ಯುಗ ಕೊನೆಗೊಳ್ಳುವಂತಹ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ನ್ಯೂ ರೈಟ್ ಪಕ್ಷದ ಮುಖಂಡ ನಫ್ತಾಲಿ ಬೆನೆಟ್ ರವರು ನೆತನ್ಯಾಹು ನೇತೃತ್ವದ ಸರ್ಕಾರಕ್ಕೆ ನೀಡಿದ್ದ…
Read More » -
Covid-19

ಕೀನ್ಯಾ ದೇಶದಿಂದ ಭಾರತಕ್ಕೆ 12 ಟನ್ ಆಹಾರ ಸಾಮಗ್ರಿ ದಾನ
ಕೀನ್ಯಾ ತನ್ನ ಕೋವಿಡ್ -19 ಪರಿಹಾರ ಕಾರ್ಯಗಳ ಭಾಗವಾಗಿ ಭಾರತಕ್ಕೆ 12 ಟನ್ ಆಹಾರ ಉತ್ಪನ್ನಗಳನ್ನು ದಾನ ಮಾಡಿದೆ.ಕೀನ್ಯಾ ತನ್ನ ದೇಶದಲ್ಲಿ ಉತ್ಪಾದಿಸಿರುವಂತಹ ಕಾಫಿ, ನೆಲಗಡಲೆ ಮತ್ತು…
Read More » -
Crime

ಪೌರತ್ವ ಕಾಯ್ದೆಯ 2009ರ ನಿಯಮಗಳ ಆಧಾರದಲ್ಲಿ ಸರ್ಕಾರದ ಅಧಿಸೂಚನೆ, ಸಿಎಎ ಪ್ರತಿಭಟನೆಗೆ ಮಣಿದ ಸರ್ಕಾರ?
2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಡಿಯಲ್ಲಿ ನಿಯಮಗಳಿಗೆ ಅಂತಿಮ ರೂಪರೇಷ ನೀಡದಿದ್ದರೂ ಸಹ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ 1955 ಕ್ಕೆ 2009ರ…
Read More » -
Education

ಕರ್ನಾಟಕ ದ್ವಿತೀಯ ಪಿ ಯು ಸಿ ಪರೀಕ್ಷೆ ಆನ್ಲೈನ್ ನಡೆಯುವ ಸಾಧ್ಯತೆ
ಕರ್ನಾಟಕ ಪಿಯು ಬೋರ್ಡ್ ದ್ವಿತೀಯ ಪಿ ಯು ಪರೀಕ್ಷೆಯನ್ನು ಆನ್ಲೈನ್ ನಡೆಸುವ ಚಿಂತನೆಯಲ್ಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನಮಗೆ 90 ನಿಮಿಷಗಳ ಪರೀಕ್ಷೆ, ಬಹು ಆಯ್ಕೆ ಪ್ರಶ್ನೆ…
Read More » -
Education

ಅಲ್-ಅಮೀನ್ ಶೈಕ್ಷಣಿಕ ಚಳವಳಿಯ ಸ್ಥಾಪಕ ಡಾ.ಮುಮ್ತಾಜ್ ಅಹ್ಮದ್ ಖಾನ್ ಇನ್ನಿಲ್ಲ
ಅಲ್-ಅಮೀನ್ ಶೈಕ್ಷಣಿಕ ಚಳವಳಿಯ ಸ್ಥಾಪಕ ನೂರಾರು ಶಿಕ್ಷಣ ಸಂಸ್ಥೆಗಳ ಮಾಲಕ ಡಾ.ಮುಮ್ತಾಜ್ ಅಹ್ಮದ್ ಖಾನ್ ನಿನ್ನೆ ರಾತ್ರಿ 12 ಗಂಟೆಗೆ ನಿಧನರಾದರು.ಅವರಿಗೆ 88 ವರ್ಷ ವಯಾಸ್ಸಾಗಿತ್ತು. ಶುಕ್ರವಾರದ…
Read More » -
Election

ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ?
“ಯಾರಾದರೂ ದೆಹಲಿಗೆ ಹೋಗಿದ್ದರೆ ಅದರಿಂದ ಏನೂ ಬದಲಾಗುವುದಿಲ್ಲ. ಸೂಕ್ತ ಉತ್ತರಗಳೊಂದಿಗೆ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲರೂ ಒಗ್ಗೂಡಬೇಕು. ಎಲ್ಲಾ ಶಾಸಕರು ಮತ್ತು ಮಂತ್ರಿಗಳು…
Read More » -
Crime

ನೊಂದಾಯಿತ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪರಿಹಾರ ಧನ
ಬೀದರ ಮೇ.25 (ಕರ್ನಾಟಕ ವಾರ್ತೆ): ಕೋವಿಡ್-19ರ 2ನೇ ಅಲೆಯ ನಿಮಿತ್ಯವಾಗಿ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ…
Read More » -
Covid-19

ನಕಲಿ ನೆಗೆಟಿವ್ ರಿಪೋರ್ಟ್ ಮಾಡಿಕೊಡುತ್ತಿದ್ದ ರಾಜ್ಯದ ನಂಬರ್ ಒನ್ ಪತ್ರಿಕೆಯ ವರದಿಗಾರನ ಬಂಧನ
ಕೊಡಗಿನ ಮಾಧ್ಯಮ ವೃಂದ ಒಂದು ಕಡೆ ಮಾಧ್ಯಮ ಸ್ಪಂದನದ ಹೆಸರಿನಲ್ಲಿ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ರಾಜ್ಯಾದ್ಯಂತ ಚರ್ಚೆಗೆ ಒಳಗಾಗಿರುವಾಗ, ರಾಜ್ಯದ ನಂಬರ್ ಒನ್ ಪತ್ರಿಕೆಯ ಸಿದ್ದಾಪುರ…
Read More »









