HomeAccident News

Accident News

ಯಲ್ಲಾಪುರ: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ

ಯಲ್ಲಾಪುರ: ಸರಕು ತುಂಬಿದ ಲಾರಿಯೊಂದು ಪಲ್ಟಿಯಾಗಿ ಬಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ತಿರುವಿನಲ್ಲಿ ಅ.17ರ ಗುರುವಾರ ಬೆಳಗಿನ ಜಾವ ಸಂಭವಿಸಿದೆ.ರಸ್ತೆಯಲ್ಲಿದ್ದ ಹೊಂಡ ಈ ಅಪಘಾತಕ್ಕೆ...

ಉಡುಪಿ: ಕೆಮ್ಮಣ್ಣಿನಲ್ಲಿ ಅಪರಿಚಿತ ಶವ ಪತ್ತೆ

ಮಲ್ಪೆ ಕೆಮ್ಮಣ್ಣು ಕುದುರು ನೆಕ್ಸ್ಟ್ ಪಡು ತೊನ್ಸ್ ಯಲ್ಲಿ ಅಪರಿಚಿತ ಶವ ಕೊಳೆತ ರೀತಿಯಲ್ಲಿ ಪತ್ತೆ ಆಗಿದೆ.ಶವವನ್ನು ಅಲ್ವಿನ್, ಹರಿದಾಸ್, ನಿಖಿಲ್, ಸತ್ಯ ಶವವನ್ನು ಮೇಲೆ ಎತ್ತಲು ಸಹಕರಿಸಿದರು, ಸಮಾಜ ಸೇವಕ...

ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ

ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟಿರುವ ಘಟನೆ ಬುಧವಾರ(ಅ. 16) ರಾತ್ರಿ ಸಂಭವಿಸಿದೆ.ತೆಲಂಗಾಣದ ಭೀಮ್ಲಾ ತಾಂಡಾದಲ್ಲಿ ವಾಸವಿದ್ದ ಕುಟುಂಬವೊಂದು ಕಾರ್ಯಕ್ರಮ ನಿಮಿತ್ತ...

ಶಿರಸಿ: ಹೊಳೆಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲು

ಶಿರಸಿ: ಹೊಳೆ ಊಟಕ್ಕೆ ಹೋದ ವೇಳೆ ಅಚಾನಕ್‌ ಆಗಿ ನದಿಗೆ ಜಾರಿ ಬಿದ್ದ ನಾಲ್ಕು ವರ್ಷದ ಮಗುವನ್ನು ರಕ್ಷಿಸಲು ಹೋಗಿ ಐವರು ನೀರು ಪಾಲಾದ ಘಟನೆ ತಾಲೂಕಿನ ಭೈರುಂಬೆ ಸಮೀಪದ ಭೂತನಗುಂಡಿಯಲ್ಲಿ ರವಿವಾರ...

ಇಂದ್ರಾಳಿ | ಪಲ್ಟಿಯಾದ ಕಾರು; ಮುನ್ನೆಚ್ಚರಿಕೆ ಸೂಚನ ಫ‌ಲಕವಿಲ್ಲದೆ ಅನಾಹುತ

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆಯ ಬಳಿ ಕಾರು ಪಲ್ಟಿಯಾದ ಘಟನೆ ರವಿವಾರ ಮುಂಜಾನೆ ವೇಳೆ ನಡೆದಿದೆ.ಬೆಂಗಳೂರು ನೋಂದಣಿಯ ಸ್ವಿಫ್ಟ್ ಕಾರು ಇದಾಗಿದ್ದು, ಕಾರಿನಲ್ಲಿ ಮಹಿಳೆ ಸಹಿತ ಇಬ್ಬರು ಪುರುಷರಿದ್ದರು.ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ...

ನಾಗ್ಪುರ : ಮದುವೆ ಸಮಾರಂಭದಿಂದ ವಾಪಾಸ್ ಆಗುತ್ತಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 6 ಮಂದಿ ದುರ್ಮರಣ

ನಾಗ್ಪುರ: ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಹೊರವಲಯದಲ್ಲಿ ನಡೆದಿದೆ.ನಾಗ್ಪುರದ ಸೋನಖಾಂಬ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಟ್ರಕ್...

ವಿಜಯಪುರ :ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬಾಲಕಿ ಸ್ಥಳದಲ್ಲೇ ಸಾವು ತಂದೆಗೆ ಗಂಭೀರ ಗಾಯ

ವಿಜಯಪುರ : ಬೈಕ್ ಗೆ ಮಹಾರಾಷ್ಟ್ರ ಸಾರಿಗೆ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇಬಾಲಕಿ ಮೃತಪಟ್ಟಿದ್ದು ತಂದೆ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಬಾಲಕಿಯನ್ನು ಸವಿತಾ ಪೂಜಾರಿ (15)ಎಂದು ಗುರುತಿಸಲಾಗಿದೆ.ವಿಜಯಪುರ ಜಿಲ್ಲೆಯ ತಿಕೋಟಾ...

ಕಾರ್ಕಳ : ಬಸ್ – ಬೊಲೆರೊ ಮುಖಾಮುಖಿ ಢಿಕ್ಕಿ – ಒರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಕಾರ್ಕಳ : ಬಸ್ - ಬೊಲೆರೊ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಡೆದಿದೆ.ನಂದಳಿಕೆ ಕಡೆಯಿಂದ ಬರುತ್ತಿದ್ದ...

ಸುರತ್ಕಲ್ ಹಳೆಯ ಟೋಲ್ ಬೂತ್‌ಗೆ ಲಾರಿ ಢಿಕ್ಕಿ

ಮಂಗಳೂರು: ಬೆಂಗಳೂರಿನಿಂದ ಉಡುಪಿಗೆ ತರಕಾರಿ ಸಾಗಿಸುತ್ತಿದ್ದ ಈಚರ್ ಲಾರಿಯೊಂದು ಸುರತ್ಕಲ್‌ನ ಹಳೆಯ ಟೋಲ್ ಸಂಗ್ರಹ ಬೂತ್‌ಗೆ ಢಿಕ್ಕಿ ಹೊಡೆದ ಘಟನೆ ಆದಿತ್ಯವಾರ ಬೆಳಗ್ಗಿನ ಜಾವ ನಡೆದಿದೆ.ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ...

ಕೆರೆಗೆ ಉರುಳಿಬಿದ್ದ ಕಾರು, ಬೆಂಗಳೂರಿನ ನಾಲ್ವರು ಯುವಕರು ಮೃತ್ಯು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಅಮಾನಿಗೋಪಾಲಕೃಷ್ಣ ಕೆರೆಗೆ ಉರುಳಿ ಬಿದ್ದಿದ್ದು, ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.ಬೆಂಗಳೂರು - ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ...