Bidar
Latest Today Breaking bidar Live News, bidar district city weather news, headlines in kannada at The Hindustan Gazette Kannada.
-

ಬೀದರ್; ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟು | ಕಣ್ಣು ಕಳೆದುಕೊಂಡ ಮಹಿಳೆ
ಬೀದರ್: ಬೀದರ್(Bidar)ನ ಗುಂಪ್ಪಾದಲ್ಲಿರುವ ವಿಜಯ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡ ಘಟನೆ ನಡೆದಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪುರ ಗ್ರಾಮದ ವಂದನಾ,…
Read More » -

ಫೆ.29 ರೊಳಗೆ ಹೆಸರು ಪ್ರದರ್ಶಿಸುವ ಫಲಕಗಳ ಮೇಲೆ ಅರ್ಧಭಾಗ ಕನ್ನಡ ಅಳವಡಿಸಲು ಸೂಚನೆ
ಬೀದರ್ : ನಗರ ಸಭೆಯ ವ್ಯಾಪ್ತಿಯಲ್ಲಿನ ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರ ಸಂಸ್ಥೆ, ನ್ಯಾಸಗಳು, ಸಮಲೋಚನ ಕೇಂದ್ರಗಳು, ಆಸ್ಪತ್ರೆಗಳು, ಮನೋರಂಜಾ ಕೇಂದ್ರಗಳು, ಹೋಟೆಲ್ಗಳು, ಬಾರ್ ಮತ್ತು ರೆಸ್ಟೋರೆಂಟ್,…
Read More » -

ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
ಬೀದರ್ : ಜಿಲ್ಲೆಯ ಹುಮನಾಬಾದ ಪಟ್ಟಣದ ಹಳೆ ಆರ್.ಟಿ.ಓ. ಕಚೇರಿ ಹತ್ತಿರ ಸೊನಾಲಿಕಾ ಟ್ರಾಕ್ಟರ ಶೋ ರೂಮನಲ್ಲಿ ವಾಚಮ್ಯಾನ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದ ಸಂಜುರೆಡ್ಡಿ ಲಚ್ಚರೆಡ್ಡಿ…
Read More » -

ಅಂತ್ಯಕ್ರಿಯೆಗೆ ಹೋಗ್ತಿದ್ದಾಗ ಭೀಕರ ರಸ್ತೆ ಅಪಘಾತ | ನಾಲ್ವರು ಸ್ಥಳದಲ್ಲೇ ಮೃತ್ಯು
ಬೀದರ್: ಟ್ರಕ್ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ನಡೆದಿದೆ. ದಸ್ತ್ ಗಿರ್…
Read More » -

ಬೀದರ್ : ಪ್ರಕೃತಿ ಸೌಂದರ್ಯ ದುಪ್ಪಟ್ಟು ಮಾಡಿದ ಮುತ್ತುಗದ ಮರದ ಹೂವು
ಮುತ್ತುಗದ ಮರದ ಹೂವು (ಮುತ್ತಿನ ಹುವಾ) ಬಹುತೇಕ ಸುಗ್ಗಿ ಕಾಲದಲ್ಲಿ ಅರಳುತ್ತದೆ. ಈ ಮರದ ತುಂಬ ಹೂ ತುಂಬಿದಾಗ ಇದನ್ನು ಫಾರೆಸ್ಟ್ ಫೈರ್ ಎಂದೂ ಕರೆಯುತ್ತಾರೆ. ಆರ್ಯುವೇದ…
Read More » -

ಡಕಾಯತಿ ಮಾಡಲು ಸಂಚು ರೂಪಿಸುತ್ತಿದ್ದ 4 ಜನ ಆರೋಪಿತರ ಬಂಧನ | ಮಾರಕಾಸ್ತ್ರ ವಶ, ಓರ್ವ ಪರಾರಿ
ಬೀದರ್ : ನಿನ್ನೆ ರಾತ್ರಿ 02:00 ಕುರುಬಖೇಳಗಿ ಗ್ರಾಮ ವ್ಯಾಪ್ತಿಯಲ್ಲಿನ ಧರಿ ಸಿದ್ದೇಶ್ವರ್ ಮಂದಿರದ ಹತ್ತಿರ ಭಾಲ್ಕಿ – ಹುಮನಾಬಾದ್ ರೋಡಿನ ಮೇಲೆ 5 ಜನ ಆರೋಪಿತರು…
Read More » -

ಹಿಂದೂ ರುದ್ರಭೂಮಿ ಅತಿಕ್ರಮಣ ಖಂಡಿಸಿ ಔರಾದ ತಹಸಿಲ್ದಾರ್ ಕಚೇರಿಯಲ್ಲಿ ಅಣುಕು ಶವ ಪ್ರದರ್ಶನ
ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಮಳಿಗೆಯನ್ನು ನಿರ್ಮಿಸುತ್ತಿದ್ದಾರೆ.ಅತಿಕ್ರಮಣ ತೆರವು ಗೊಳಿಸಬೇಕೆಂದು ಕಳೆದ ಎರಡು ದಿನಗಳಿಂದ ವಿವಿಧ ಕನ್ನಡಪರ ಮತ್ತು ಹಿಂದೂಪರ ಸಂಘಟನೆಗಳಿಂದ ಔರಾದ ಪಟ್ಟದ…
Read More » -

ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಪ್ರಭು ಚವ್ಹಾಣ
— ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಧಿಕಾರಿಗಳು ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂದು ಮಾಜಿ ಸಚಿವರು ಹಾಗೂ…
Read More » -

ಫಿರ್ಯಾದಿದಾರನಿಂದ ಹಣಕ್ಕೆ ಬೇಡಿಕೆ | ಎ ಎಸ್ ಐ ಸಸ್ಪೆಂಡ್
ಬೀದರ್ : ಹೊಲದಲ್ಲಿ ಬೆಳೆದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು ಸುಟ್ಟಿರುತ್ತದೆ ಎಂದು ದೂರು ನೀಡಿದ ರೈತನ ಹತ್ತಿರ ಪಂಚನಾಮೆ ಸಂಧರ್ಭದಲ್ಲಿ ರೈತರಿಂದ ಹಣಕ್ಕೆ…
Read More » -

ಕುಡಿದ ಅಮಲಿನಲ್ಲಿ ಕೀಡಿಗೇಡಿಗಳಿಂದ ನೀಲಿ ಬಾವುಟಕ್ಕೆ ಅವಮಾನ | ನಾಲ್ಕು ಜನರ ಬಂಧನ
ಬೀದರ್ : ಜಿಲ್ಲೆಯ ಚಾಂಬೊಳ ಗ್ರಾಮದ ಕಂದಗೂಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಅಂಬೇಡ್ಕರ್ ಚೌಕನಲ್ಲಿ ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ನೀಲಿ ಬಾವುಟ ತೆಗೆದು ಸಮುದಾಯಗಳ ಮದ್ಯ ದ್ವೇಷ…
Read More »









