Raichur
Latest Today Breaking raichur Live News, Also check raichur district city weather news. Headlines in kannada at The Hindustan Gazette Kannada.
-

ರಾಂಪೂರ ಕೆರೆಗೆ ಶಾಸಕ ಭೇಟಿ; ಗಣೇಕಲ್ ಜಲಾಶಯದಿಂದ ನೀರು ಪೂರೈಕೆ
ರಾಯಚೂರು: ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಗಣೇಕಲ್ ಜಲಾಶಯದಿಂದ ರಾಂಪೂರ ಕೆರೆಗೆ ನೀರು ಹರಿಸಿದ್ದು, ಸಾರ್ವಜನಿಕರು ನಳಗಳಲ್ಲಿ ಬರುವ ನೀರನ್ನು ಕಾಯಿಸಿ ಕುಡಿಯಬೇಕು ಎಂದು…
Read More » -

ಫಸಲ್ ಭಿಮಾ: ವಿಮಾ ಹಣ ಪಾವತಿಸಲು ಒತ್ತಾಯಿಸಿ ರೈತರಿಂದ ಮನವಿ
ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮ ಪಂಚಾಯಿತಿಯ ವಂದಲಿ ಗ್ರಾಮದ ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ನಗರದ ಜಿಲ್ಲಾಡಳಿತ…
Read More » -

ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ: ರಾಕೇಶ ರಾಜಲಬಂಡಿ
ರಾಯಚೂರು: ವೇದಾಂತ ಶಿಕ್ಷಣ ಸಂಸ್ಥೆಯ ವತಿಯಿಂದ ನಗರದ ಪೂರ್ಣಿಮಾ ಪಿ.ಯು ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ತಲಾ 100…
Read More » -

ರಾಯಚೂರು | ಜಿಲ್ಲೆಯ ವಿವಿಧೆಡೆ ಮಳೆ; ರೈತರಲ್ಲಿ ಮಂದಹಾಸ
ರಾಯಚೂರು: ಬಿಸಿಲಿನಿಂದ ಬಸವಳಿದ ರಾಯಚೂರು ಜಿಲ್ಲೆಯ ಜನರಿಗೆ ಭಾನುವಾರ ಮಳೆರಾಯ ತಂಪೆರಗಿದ್ದಾನೆ. ಜಿಲ್ಲೆಯ ವಿವಿಧೆಡೆ ಸೋಮವಾರ ಬೆಳಗಿನ ಜಾವ ಸಾಧಾರಣ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಬೆಳಗಿನ…
Read More » -

ರಾಜಕೀಯ ನಾಯಕರಿಂದ ಕಲುಷಿತ ವಾತಾವರಣ: ಹಳ್ಳಿ ನಾಗರಾಜ
ರಾಯಚೂರು: ದೇಶದಲ್ಲಿ ರಾಜಕೀಯ ನಾಯಕರು ಒಡೆದಾಳುವ ನೀತಿ ಅನುಸರಿಸಿ ಶಾಂತಿಯುತ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ದೇಶದ ಎಲ್ಲಾ ನಾಗರಿಕರನ್ನು ಸಮಾನತೆಯಿಂದ ಕಾಣುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನ ಹೇರಲು…
Read More » -

730 ದಿನ ಪುರೈಸಿದ ರಾಯಚೂರಿನ ಏಮ್ಸ್ ಹೋರಾಟ
ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಇಂದು 730ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಎರಡು…
Read More » -

ಅಜೀತ್ ಹನುಮಕ್ಕನವರ್ ವಿರುದ್ಧ ಕ್ರಮಕ್ಕೆ ಒತ್ತಾಯ
ರಾಯಚೂರು: ಸುವರ್ಣ ನ್ಯೂಸ್ ನಿರೂಪಕ ಅಜೀತ್ ಹನುಮಕ್ಕನವರ್ ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ, ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನದ ಧ್ವಜದೊಂದಿಗೆ ಗುರುತಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ…
Read More » -

ರಾಯಚೂರು: ಮತದಾನ ಕೇಂದ್ರಕ್ಕೆ ಕೇಸರಿ ಶಾಲು ಧರಿಸಿ ಬಂದ ಕೆಲವರು – ಮಾತಿನ ಚಕಮಕಿಯ ನಂತರ ಅನುಮತಿ
ಮಾನ್ವಿ: ಮತದಾನ ಕೇಂದ್ರದಲ್ಲಿ ಪೊಲೀಸರು ಹಾಗೂ ಕೇಸರಿ ಶಾಲು ಹಾಕಿದ ಯುವಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ…
Read More » -

ಡಿಕೆಶಿ ಆರೇಳು ಮಂದಿಯನ್ನು ಇಟ್ಟುಕೊಂಡಿದ್ದಾರೆ: ಹೆಚ್ಡಿಕೆ
ರಾಯಚೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು, ಆರೇಳು ಮಂದಿಯನ್ನು ಇಟ್ಟುಕೊಂಡಿದ್ದಾರೆ ಅದು ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೊಸ…
Read More » -

ರಾಯಚೂರಿನಲ್ಲಿ ಬಿಸಿಲಿನ ತಾಪಕ್ಕೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು
ರಾಯಚೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿದ್ದು, ಒಂದೇ ಕುಟುಂಬದ ಇಬ್ಬರು ಮಕ್ಕಳು ಬಿಸಿಲಿನ ತಾಪಕ್ಕೆ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಚಿಕ್ಕಸುಗೂರು…
Read More »









