bidar
-
Bidar

ಬೀದರ್ | ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗ್ ಅಂದರ್
ಬೀದರ್ : ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ 5ವರನ್ನು ಗಾಂಧಿಗಂಜ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ್ ಸ್ವಾಮಿ,ಕುಮಾರ್ ಕಂಟೆಪ್ಪ…
Read More » -
Bidar

ಬೀದರ್ ಪೊಲೀಸರಿಂದ ಖತರ್ನಾಕ್ ಅಂತರ್ ರಾಜ್ಯ ಎಟಿಎಂ ದರೋಡೆಕೋರರ ಬಂಧನ
ಬೀದರ್: ರಾಜ್ಯದ 8 ಕಡೆ ಹಾಗೂ ನೆರೆಯ ತೆಲಂಗಾಣದ 1 ಕಡೆ ಮತ್ತು ಮಹಾರಾಷ್ಟ್ರ 3 ಕಡೆ ಬ್ಯಾಂಕ್ ಎಟಿಎಂ ನಲ್ಲಿನ ಹಣ ಲೂಟಿ ಮಾಡಿದ ಆರೋಪಿತರ…
Read More » -
Bidar

ಎಬಿವಿಪಿ ಬೀದರ್ ವತಿಯಿಂದ ಹಾಗೂ ಶ್ರೀ ಸಿದ್ದರಾಮೇಶ್ವರ ಆಯುರ್ವೇದ ಮಹಾವಿದ್ಯಾಲಯ ಉಚಿತ ಆರೋಗ್ಯ ತಪಾಸಣಾ ಶಿಬಿರ
ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಬಹಳಷ್ಟು ಸಹಕಾರಿಯಾಗುತ್ತವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು…
Read More » -
Bidar

ಇತ್ತೀಚೀನ 10 ವರ್ಷಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ನಾಲ್ಕು ಕಾಲುಗಳಿಲ್ಲ. ಬರೀ ಮೂರು ಕಾಲುಗಳು ಮಾತ್ರ ಉಳಿದುಕೊಂಡಿವೆ:
ಬೀದರ್: ಇತ್ತೀಚೀನ 10 ವರ್ಷಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ನಾಲ್ಕು ಕಾಲುಗಳಿಲ್ಲ. ಬರೀ ಮೂರು ಕಾಲುಗಳು ಮಾತ್ರ ಉಳಿದುಕೊಂಡಿವೆ. ಪತ್ರಿಕಾರಂಗವೆAಬ ಕಾಲು ಕಳಚಿ ಹೋಗಿದೆ ಎಂದು ಜಿಲ್ಲಾ ಕಾಂಗ್ರೆಸ್…
Read More » -
Bidar

ಕಾರ್ಮಿಕರ ಮಕ್ಕಳಿಗೆ ಶಾಸಕ ಪ್ರಭು ಚವ್ಹಾಣರಿಂದ ಲ್ಯಾಪ್ಟಾಪ್ ವಿತರಣೆ
ಮಾಜಿ ಸಚಿವ ಹಾಗೂ ಶಾಸಕ ಪ್ರಭು.ಬಿ ಚವ್ಹಾಣ ಅವರು ಫೆಬ್ರವರಿ 6ರಂದು ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಿದರು. ಕರ್ನಾಟಕ ಕಟ್ಟಡ…
Read More » -
Crime

ಐದು ವರ್ಷಗಳ ಬಳಿಕ ಉದ್ಘಾಟನೆ ಬಾಗ್ಯ ಕಂಡ ಕನ್ನಡ ಸಾಹಿತ್ಯ ಭವನ.
ಬೀದರ್ : ಗಡಿ ಜಿಲ್ಲೆ ಬೀದರ್ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನವನ್ನು ಇಂದು ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಅವರು ರಿಬ್ಬನ್ ಕಟ್ ಮಾಡುವುದರ…
Read More » -
Bidar

ಕರ ವಸೂಲಾತಿ ಅಭಿಯಾನದಿಂದ 3.58 ಕೋಟಿ ರೂ. ವಸೂಲಿ
ಬೀದರ : ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಾತಿಯನ್ನು ನಿಗದಿಪಡಿಸಿದ ಗುರಿಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವದರಿಂದ ಹೆಚ್ಚಿನ ಪ್ರಗತಿ ಸಾಧಿಸಲು ಗ್ರಾಮ ಪಂಚಾಯತ್ ಕರವಸೂಲಾತಿ ಅಭಿಯಾನವನ್ನು…
Read More » -
Bidar

ಮದ್ಯದ ಏಳು ಅಂಗಡಿಗಳಿಗೆ ಕನ್ನ ಹಾಕಿದ ಆರು ಜನರ ಬಂಧನ, ₹9.74 ಲಕ್ಷ ಮೌಲ್ಯದ ವಸ್ತು ಜಪ್ತಿ ನಗರದಲ್ಲಿ ಎಸ್ಪಿ ಚೆನ್ನಬಸವಣ್ಣ ಮಾಹಿತಿ….
ಬೀದರ್ : ಜಿಲ್ಲೆಯ ಏಳು ಮದ್ಯ ಅಂಗಡಿಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬುಧವಾರ ಬಂಧಿಸಿದ್ದಾರೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಹಾಗೂ…
Read More » -
Bidar

ಭಗವಂತ ಖೂಬಾ’ಗೆ ಟಿಕೆಟ್ ನೀಡದಂತೆ B.Y ವಿಜಯೇಂದ್ರ ಕಾಲಿಗೆ ಬಿದ್ದ ಪ್ರಭು ಚೌಹಾಣ್
ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮತ್ತೆ ಟಿಕೆಟ್ ನೀಡದಂತೆ ಮಾಜಿ ಸಚಿವ ಪ್ರಭು ಚೌಹ್ಹಾಣ್ ಬಿವೈ ವಿಜಯೇಂದ್ರ ಕಾಲಿಗೆ ಬಿದ್ದ ಘಟನೆ ನಡೆದಿದೆ. ಬೀದರ್…
Read More »









