HomeCivic issues

Civic issues

ಉಡುಪಿ: ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ – ಅಕ್ಕಿ ಇದ್ದರೂ ಕ್ಯೂನಲ್ಲಿ ನಿಂತು ಹೈರಾಣದ ಗ್ರಾಹಕರು!

ಉಡುಪಿ: ರಾಜ್ಯ ಸರಕಾರ ವಿತರಿಸುವ ಪಡಿತರ ಪಡೆಯಲು ಜನ ಕಾದು ಕಾದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಕಾರ್ಯ ಬಿಟ್ಟು ಪಡಿತರ ವಿತರಣೆಯ ನ್ಯಾಯ ಬೆಲೆ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ...

ಇಂದ್ರಾಳಿ ಮೇಲ್ಸೇತುವೆ ನಿರ್ಲಕ್ಷ್ಯ ವಹಿಸಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ಮೇಲ್ಸೇತುವೆ ನಿರ್ಲಕ್ಷ್ಯ ವಹಿಸಿ ಕಾಮಗಾರಿ ನಡೆಸುತ್ತಿರುವ ಕಾರಣ ಅನೇಕ ಅಪಘಾತಗಳಾಗಿ ಸಾವು-ನೋವುಗಳು ಸಂಭವಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣಕರ್ತರಾದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ...

ಕಾರವಾರ ಗ್ರೀನ್ ಸ್ಟ್ರೀಟ್ನಲ್ಲಿ ನಗರಸಭೆ ಮಳಿಗೆ ಕಟ್ಟಿದ್ದು ಅಕ್ರಮ : ನ್ಯಾಯಾಲಯ ತೀರ್ಪು

ಕಾರವಾರ : ನಗರಸಭೆ ನಿಯಮ ಬಾಹಿರವಾಗಿ ಗ್ರೀನ್ ಸ್ಟ್ರೀಟ್ ರಸ್ತೆಯಲ್ಲಿ ಪಾದಚಾರಿಗಳ ಸಂಚರಿಸುವ ಜಾಗ ಅತಿಕ್ರಮಿಸಿ , ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದೆ ಎಂದು ಜಿಲ್ಲಾಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ನಗರದ ಗ್ರೀನ್ ಸ್ಟ್ರೀಟ್ ನಲ್ಲಿ...

ಕರಾವಳಿಯಲ್ಲಿ “ತರಕಾರಿ” ಬೆಲೆಯಲ್ಲಿ ಭಾರೀ ಏರಿಕೆ !

ಮಂಗಳೂರು/ಉಡುಪಿ, ಮೇ 31: ಮುಂಗಾರು ಆರಂಭಕ್ಕೂ ಮುನ್ನ ಅವಳಿ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಮತ್ತು ಪಾಲಕ್ ಬೆಲೆಯಲ್ಲಿ ಮೂರು ಪಟ್ಟು ಹೆಚ್ಚಾಗುವುದರೊಂದಿಗೆ ಎಲೆ...

ಕರಾವಳಿಯಲ್ಲಿ ಮಾನ್ಸೂನ್ ಆರಂಭದ ಮೊದಲು ವಿಪರೀತ ಸೆಕೆಯ ಅನುಭವ!

ಉಡುಪಿ: ಈ ಬಾರಿ ಕರಾವಳಿಯ ಉಭಯ ಜಿಲ್ಲೆಗಳಾದ ಉಡುಪಿ-ದ.ಕ ದಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸರಿದಿದ್ದು ಕುಡಿಯುವ ನೀರಿನ ಸಮಸ್ಯೆಗೆ ಬ್ರೇಕ್ ಕೊಟ್ಟಿತು. ಇದೀಗ ಕರಾವಳಿ ಕರ್ನಾಟಕಕ್ಕೆ ಕೆಲವು ಗಂಟೆಗಳಲ್ಲಿ...

ಉಡುಪಿ: ಮುಂಗಾರು ಪೂರ್ವ ಮಳೆಯಿಂದ ಬತ್ತಿದ್ದ ನದಿಗಳಲ್ಲಿ ಮತ್ತೆ ಝುಳು ಝುಳು ಕಲರವ!

ಉಡುಪಿ (ದಿ ಹಿಂದುಸ್ತಾನ್ ಗಝೆಟ್) : ಜೀವ ರಾಶಿಗೆ ನೀರು ಎಷ್ಟು ಅಮೂಲ್ಯ ಎಂಬುವುದು ಪ್ರಕೃತಿ ಈ ಬಾರಿ ಸಾಕ್ಷಾತ್ಕಾರಿಸಿತು. ಕಳೆದ ಬಾರಿಯ ಮಳೆ ಅಭಾವ ಈ ಬಾರಿ ಬೇಸಿಗೆಯಲ್ಲಿ ತೀವ್ರ ನೀರಿನ...

ಉಡುಪಿ: ಅಪಾಯ ಆಹ್ವಾನಿಸುತ್ತಿದೆ ಆವರಣ ಗೋಡೆ..!

ಉಡುಪಿ: ನಗರದ ಕವಿ ಮುದ್ದಣ ಮಾರ್ಗ, ನಗರಸಭೆಯ ಎದುರು ಭಾಗದಿಂದ ಹಾದು ಹೋಗುವ ಚಿತ್ತರಂಜನ್ ಸರ್ಕಲ್ ರಸ್ತೆಯ ಸನಿಹ, ಈ ಮೊದಲಿದ್ದ ಹಾಜಿ ಆಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ, ನಿವೇಶನದ ಆವರಣ...

ಬ್ರಹ್ಮಾವರ: ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ – ಅಪಾಯಕ್ಕೆ ಆಹ್ವಾನ

ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ, ಯಾವುದೇ ಸೂಕ್ತ ಭದ್ರತೆ ಇಲ್ಲದೆ ಟ್ರಾನ್ಸ್ ಫಾರ್ಮರ್ ಒಂದು ಸಾರ್ವಜನಿಕರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಅಂದ ಹಾಗೆ ಈ ದ್ರಶ್ಯ ಕಂಡುಬರುತ್ತಿರುವುದು ಬ್ರಹ್ಮಾವರ ಸಮೀಪದ ಮಟಪಾಡಿ...

ಸಾವಿರಾರು ವಾಹನ ಸಂಚರಿಸುವ ಸಂತೆಕಟ್ಟೆ-ಕೆಮ್ಮಣ್ಣು ಮುಖ್ಯ ರಸ್ತೆ ಹದೆಗೆಡುತ್ತಿದೆ; “ಡಾಂಬರೀಕರಣ” ಮಾಡದಿದ್ದರೆ ಮಳೆಗಾಲದಲ್ಲಿ ಸಮಸ್ಯೆ “ಗ್ಯಾರಂಟಿ” – ಶಾಸಕರೇ ಸ್ವಲ್ಪ ಇತ್ತ ಗಮನಿಸಿ!

ಉಡುಪಿ ( THG ವಿಶೇಷ ವರದಿ) : ಸಂತೆಕಟ್ಟೆ-ಕೆಮ್ಮಣ್ಣು ಜಿಲ್ಲಾ ಮುಖ್ಯ ರಸ್ತೆಯು ಹದೆಗೆಡುತ್ತಿದ್ದು ನೇಜಾರಿನಲ್ಲಿ ಹಲವು ಕಡೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ತುರ್ತು...

ಬಿಗ್ ರಿಲೀಫ್ ಕೊಟ್ಟ ಮಳೆ: ಉಡುಪಿ ನಗರಕ್ಕೆ ನಿರಂತರ ನೀರು ಸರಬರಾಜು

ಉಡುಪಿ, ಮೇ 25 (THG NEWS): ಜಿಲ್ಲೆಯಾದ್ಯಂತ ಹಾಗೂ ಪಶ್ಚಿಮ ಘಟ್ಟದಲ್ಲಿ ಮಳೆ ಸುರಿಯುತ್ತಿರುವುದರಿಂದ ಕಾರ್ಕಳದಲ್ಲಿರುವ ಮುಂಡ್ಲಿ ಅಣಿಕಟ್ಟಿನಲ್ಲಿ ನೀರು ತುಂಬಿದ್ದು, ಸದ್ರಿ ಅಣಿಕಟ್ಟಿನ 2 ಬಾಗಿಲುಗಳನ್ನು ತೆರೆದಿರುವುದರಿಂದ ಸ್ವರ್ಣ ನದಿಯಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ ಸ್ವರ್ಣ...