ಮೈಸೂರು: ಗರ್ಭಿಣಿಯರಾದ ಬಾಲಕಿಯರು; ಇಬ್ಬರು ಬಾಲಕರ ಬಂಧನ

ಸರಗೂರು, ಮೈಸೂರು: ಆಪಾಪ್ತ ಬಾಲಕಿಯರನ್ನು ಮದುವೆಯಾಗಿ ಬಾಲಕರಿಬ್ಬರು ಜೀವನ ನಡೆಸುತ್ತಿದ್ದರು. ಬಾಲಕಿಯರಿಬ್ಬರು ಗರ್ಭಿಣಿಯಾಗಿದ್ದಾರೆ.

ಇದೀಗ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ವೈದ್ಯರ ತಪಾಸಣೆಯಲ್ಲಿ ಬಾಲಕಿಯರು ಗರ್ಭಿಣಿಯಾಗಿರುವುದು ಧೃಡಪಟ್ಟ ನಂತರ ಇದೀಗ ಪೊಸ್ಕೊ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕರಿಬ್ಬರನ್ನು ಬಂಧಿಸಿದ್ದಾರೆ.

Latest Indian news

Popular Stories